ಫೋನ್ ನಲ್ಲಿ ‘ಪ್ರಧಾನಿ ಮೋದಿ’ ಧ್ವನಿ ಕೇಳುತ್ತಿದ್ದಂತೆ ಕೈ ಮುಗಿದಿದ್ದ ‘ಸಿದ್ದೇಶ್ವರ ಶ್ರೀ’ಗಳು

ವಿಜಯಪುರ: ಮೊನ್ನೆಯಷ್ಟೇ ಸಿದ್ದೇಶ್ವರ ಶ್ರೀ ಆರೋಗ್ಯ ವಿಚಾರಿಸಿದ್ದೆವು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಲು ಒತ್ತಾಯಿಸಿದ್ದೆವು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ವಿಜಯಪುರದ ಸೈನಿಕ ಶಾಲೆ ಮೈದಾನದಲ್ಲಿ ಮಾತನಾಡಿದ ಪ್ರಹ್ಲಾದ್ ಜೋಶಿ ಮೊನ್ನೆಯಷ್ಟೇ ಸಿದ್ದೇಶ್ವರ ಶ್ರೀಗಳನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದೆವು, ಫೋನ್ ನಲ್ಲಿ ಪ್ರಧಾನಿ ಮೋದಿ ಧ್ವನಿ ಕೇಳುತ್ತಿದ್ದಂತೆ ಸಿದ್ದೇಶ್ವರ ಶ್ರೀಗಳು ಕೈ ಮುಗಿದಿದ್ದರು. ಮೋದಿಯವರು ಕರೆ ಮಾಡಿ ಶ್ರೀಗಳ ಆರೋಗ್ಯ ವಿಚಾರಿಸಿದ್ದರು. ಶ್ರೀಗಳು ನುಡಿದಂತೆ ನಡೆಯುತ್ತಿದ್ದರು, ಭಾರತ ಸರ್ಕಾರದ ಪರವಾಗಿ ಶ್ರೀಗಳಿಗೆ ಶ್ರದ್ದಾಂಜಲಿ ಸಲ್ಲಿಸುತ್ತಿದ್ದೇನೆ … Continue reading ಫೋನ್ ನಲ್ಲಿ ‘ಪ್ರಧಾನಿ ಮೋದಿ’ ಧ್ವನಿ ಕೇಳುತ್ತಿದ್ದಂತೆ ಕೈ ಮುಗಿದಿದ್ದ ‘ಸಿದ್ದೇಶ್ವರ ಶ್ರೀ’ಗಳು