‘ಪಿ ಡಿ ಹಿಂದುಜಾ ಸಿಂಧಿ ಆಸ್ಪತ್ರೆ’ಯ ‘ಸಿಟಿ ಸ್ಕ್ಯಾನ್ ಘಟಕ’ ಉದ್ಘಾಟಿಸಿದ ‘ಸಂಸದ ತೇಜಸ್ವಿ ಸೂರ್ಯ’

ಬೆಂಗಳೂರು: ದಕ್ಷಿಣ ಕ್ಷೇತ್ರದ ಸಂಸದರಾದ ತೇಜಸ್ವಿ ಸೂರ್ಯ ( MP Tejasvi Surya ) ಅವರು ಇಂದು ಸಂಪಂಗಿರಾಮನಗರದ ಪಿ ಡಿ ಹಿಂದುಜಾ ಸಿಂಧಿ ಆಸ್ಪತ್ರೆಯ ಸಿಟಿ ಸ್ಕ್ಯಾನ್ ಘಟಕ ವನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಸಿಂಧಿ ಯೂತ್ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾಗಿದ್ದ ಉದ್ಘಾಟನಾ ಸಮಾರಂಭದಲ್ಲಿ ಸಂಸದರಿಂದ ಉದ್ಘಾಟನೆಗೊಂಡ ನೂತನ ಸಿಟಿ ಸ್ಕ್ಯಾನ್ ಘಟಕವನ್ನು ಅರ್ಜುನ್ ಮೆಂಡ ಹಾಗೂ ಆಶಾ ಮೆಂಡ ಅವರಿಗೆ ಅರ್ಪಿಸಲಾಯಿತು. BIG NEWS: ಮೈಸೂರಿನ ‘ಬಿಜೆಪಿ ಮುಖಂಡನ ಹನಿಟ್ರ್ಯಾಫ್ ಪ್ರಕರಣ’ಕ್ಕೆ ಬಿಗ್ … Continue reading ‘ಪಿ ಡಿ ಹಿಂದುಜಾ ಸಿಂಧಿ ಆಸ್ಪತ್ರೆ’ಯ ‘ಸಿಟಿ ಸ್ಕ್ಯಾನ್ ಘಟಕ’ ಉದ್ಘಾಟಿಸಿದ ‘ಸಂಸದ ತೇಜಸ್ವಿ ಸೂರ್ಯ’