SHOCKING NEWS: ಮಧ್ಯಪ್ರದೇಶದಲ್ಲಿ ಘೋರ ದುರಂತ: ಹುಟ್ಟುಹಬ್ಬ ಆಚರಿಸಲು ಹೋದ ಐವರು ಮಕ್ಕಳು ನೀರು ಪಾಲು
ಕೊಯ್ಲು(ಮಧ್ಯಪ್ರದೇಶ): ಮಧ್ಯಪ್ರದೇಶದ ಕಟ್ನಿ ನದಿಯ ದಡದಲ್ಲಿ ವಿಹಾರಕ್ಕೆಂದು ಹೋದ 5 ಮಕ್ಕಳು ಆಳವಾದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ. ಇಲ್ಲಿಯವರೆಗೂ ಮೂವರು ಮಕ್ಕಳ ಮೃತದೇಹವನ್ನು ವಶಪಡಿಸಿಕೊಳ್ಳಲಾಗಿದೆ. ಉಳಿದ ಇಬ್ಬರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಸುದ್ದಿ ತಿಳಿದ ಸಿಎಂ ಶಿವರಾಜ್ ಚೌಹಾಣ್ ದುಃಖ ವ್ಯಕ್ತಪಡಿಸಿದ್ದಾರೆ. ಮೃತ ಮಕ್ಕಳನ್ನು ದೇವ್ರ ಖುರ್ದ್ ನಿವಾಸಿ ಮಹಪಾಲ್ ಸಿಂಗ್ (15), ಸಾಹಿಲ್ ಚಕ್ರವರ್ತಿ (15), ಸೂರ್ಯ ವಿಶ್ವಕರ್ಮ (15), ಆಯುಷ್ ವಿಶ್ವಕರ್ಮ (13) ಮತ್ತು … Continue reading SHOCKING NEWS: ಮಧ್ಯಪ್ರದೇಶದಲ್ಲಿ ಘೋರ ದುರಂತ: ಹುಟ್ಟುಹಬ್ಬ ಆಚರಿಸಲು ಹೋದ ಐವರು ಮಕ್ಕಳು ನೀರು ಪಾಲು
Copy and paste this URL into your WordPress site to embed
Copy and paste this code into your site to embed