ಇಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ಸಚಿವರ ಮಂಡಳಿಯ ಸಭೆ : ಕೋವಿಡ್ ಪರಿಸ್ಥಿತಿ ಕುರಿತು ಚರ್ಚೆ ಸಾಧ್ಯತೆ

ನವದೆಹಲಿ: ದೇಶದಲ್ಲಿ ಕೊರೋನಾ ಪರಿಸ್ಥಿತಿಗಳ ಬಗ್ಗೆ ಚರ್ಚೆ ನಡೆಸಲು ಇಂದು ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಕೇಂದ್ರದ ಸಚಿವರ ಮಂಡಳಿಯ ಸಭೆ ನಡೆಯಲಿದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿದೆ. ಭಾರತಕ್ಕೆ ನಾಲ್ಕನೇ ಲಸಿಕೆ ಲಭ್ಯ : ಮಾಡರ್ನಾಗೆ ಲಸಿಕೆ ನಿರ್ಬಂಧಿತ ತುರ್ತು ಬಳಕೆಗೆ ಅನುಮೋದನೆ ಕೇಂದ್ರದ ರಸ್ತೆ ಮತ್ತು ಸಾರಿಗೆ ಇಲಾಖೆ, ನಾಗರಿಕ ವಿಮಾನಯಾನ ಮತ್ತು ಟೆಲಿಕಾಂ ಇಲಾಖೆಯ ಕಾರ್ಯವೈಖರಿಯ ವಿಶ್ಲೇಷಣೆ ನಡೆಯಲಿರುವ ಸಾಧ್ಯತೆಯಿದ್ದು, ಕೋವಿಡ್​ ಸ್ಥಿತಿಗತಿಗಳ ಬಗ್ಗೆ ಪ್ರಮುಖವಾಗಿ ಚರ್ಚೆ ನಡೆಸಲಾಗುತ್ತದೆ. ಪ್ರಧಾನಿಗಳ ಅಧಿಕೃತ ನಿವಾಸದಿಂದ … Continue reading ಇಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ಸಚಿವರ ಮಂಡಳಿಯ ಸಭೆ : ಕೋವಿಡ್ ಪರಿಸ್ಥಿತಿ ಕುರಿತು ಚರ್ಚೆ ಸಾಧ್ಯತೆ