4 ಕೋಟಿ ಮೌಲ್ಯದ ಚರ ಆಸ್ತಿ..! 59 ಕೆಜಿ ಬೆಳ್ಳಿ, ‘ಪ್ರಿಯಾಂಕಾ ಗಾಂಧಿ ವಾದ್ರಾ’ ಎಷ್ಟು ಶ್ರೀಮಂತೆ ಗೊತ್ತಾ.?

ನವದೆಹಲಿ : ಕಾಂಗ್ರೆಸ್ ನಾಯಕಿ ಮತ್ತು ಮಾಜಿ ಸಂಸದ ರಾಹುಲ್ ಗಾಂಧಿ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮುಂಬರುವ ಲೋಕಸಭಾ ಉಪಚುನಾವಣೆಗೆ ಬುಧವಾರ ನಾಮಪತ್ರ ಸಲ್ಲಿಸಿದ್ದರಿಂದ ಕೇರಳದ ವಯನಾಡ್ ಕ್ಷೇತ್ರವು ಮತ್ತೆ ಸುದ್ದಿಯಲ್ಲಿದೆ. ನಾಮಪತ್ರ ಸಲ್ಲಿಕೆ ವೇಳೆ ಕಾಂಗ್ರೆಸ್ ಪಕ್ಷದ ಪ್ರಮುಖರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಉಪಸ್ಥಿತರಿದ್ದರು. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಚುನಾವಣಾ ಅಫಿಡವಿಟ್‌’ನಲ್ಲಿ ತಮ್ಮ ಆದಾಯವನ್ನು ಬಹಿರಂಗಪಡಿಸಿದ್ದಾರೆ. 2023-24ರ ಹಣಕಾಸು ವರ್ಷದ ಆದಾಯ ತೆರಿಗೆ … Continue reading 4 ಕೋಟಿ ಮೌಲ್ಯದ ಚರ ಆಸ್ತಿ..! 59 ಕೆಜಿ ಬೆಳ್ಳಿ, ‘ಪ್ರಿಯಾಂಕಾ ಗಾಂಧಿ ವಾದ್ರಾ’ ಎಷ್ಟು ಶ್ರೀಮಂತೆ ಗೊತ್ತಾ.?