BREAKING NEWS : ವಿಪಕ್ಷ ನಾಯಕ ಸಿದ್ಧರಾಮಯ್ಯ ಕಾರಿನ ಮೇಲೆ ʻ ಮೊಟ್ಟೆ ಎಸೆತ ಸಂಪತ್‌ ಬಂಧನ ʼ | Sampath Arrested

ಕೊಡಗು :   ಕೊಡಗಿನ ಜಿಲ್ಲಾ ಪ್ರವಾಸವನ್ನು ಕೈಗೊಂಡಿದ್ದಂತ ವಿಪಕ್ಷ ನಾಯಕ ಸಿದ್ಧರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದ ಸಂಪತ್‌ ಅರೆಸ್ಟ್‌ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. BIGG NEWS : ಸಿಗರೇಟ್‌ ಹೊಡೆಯೋರಿಗಷ್ಟೇ ಅಲ್ಲ ಜತೆಗಿದ್ದವ್ರಿಗೂ ಡೆಂಜರ್ ; ‘ಕ್ಯಾನ್ಸರ್‌’ಗೆ ತುತ್ತಾಗುವ 10ನೇ ಅತಿದೊಡ್ಡ ಕಾರಣವಿದು ; ಅಧ್ಯಯನ ಕುಶಲಾನಗರ ಗ್ರಾಮೀಣ ಠಾಣೆ ಪೊಲೀಸರಿಂದ ಬಂಧನ ಮಾಡಲಾಗಿದೆ. ಈ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿಂದತಾಗಿದೆ. ಸಂಪತ್‌ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ ನಾನು ಕಾಂಗ್ರೆಸ್‌ ಕಾರ್ಯಕರ್ತ.   ಕಾಂಗ್ರೆಸ್‌ … Continue reading BREAKING NEWS : ವಿಪಕ್ಷ ನಾಯಕ ಸಿದ್ಧರಾಮಯ್ಯ ಕಾರಿನ ಮೇಲೆ ʻ ಮೊಟ್ಟೆ ಎಸೆತ ಸಂಪತ್‌ ಬಂಧನ ʼ | Sampath Arrested