ವಾಹನ ಸವಾರರೇ ಗಮನಿಸಿ ; ಏ.1ರಿಂದ ‘E20 ಪೆಟ್ರೋಲ್’ ಮಾರಾಟ ಕಡ್ಡಾಯ, ನಿಮ್ಮ ಮೇಲೆ ಹೇಗೆ ಪರಿಣಾಮ ಗೊತ್ತಾ?

ನವದೆಹಲಿ : ಕೇಂದ್ರ ಸರ್ಕಾರವು ಏಪ್ರಿಲ್ 1, 2026 ರಿಂದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೇಕಡಾ 20ರಷ್ಟು ಎಥೆನಾಲ್ ಮಿಶ್ರಣ ಮತ್ತು ಕನಿಷ್ಠ ಸಂಶೋಧನಾ ಆಕ್ಟೇನ್ ಸಂಖ್ಯೆ (RON) 95 ರೊಂದಿಗೆ ಪೆಟ್ರೋಲ್ ಮಾರಾಟವನ್ನ ಕಡ್ಡಾಯಗೊಳಿಸಿದೆ. ಚಾಲಕರ ಮೇಲೆ ಏನು ಪರಿಣಾಮ ಬೀರುತ್ತದೆ? 95ರ ಸಂಶೋಧನಾ ಆಕ್ಟೇನ್ ಸಂಖ್ಯೆ (RON) ಹೊಂದಿರುವ ಪೆಟ್ರೋಲ್’ನ್ನು ಸಾಮಾನ್ಯವಾಗಿ ‘ಪ್ರೀಮಿಯಂ’ ಅಥವಾ ‘ಹೈ-ಆಕ್ಟೇನ್’ ಪೆಟ್ರೋಲ್ ಎಂದು ಕರೆಯಲಾಗುತ್ತದೆ. ಸಾಮಾನ್ಯ ಪೆಟ್ರೋಲ್ ಸಾಮಾನ್ಯವಾಗಿ 90ರ ಆಸುಪಾಸಿನಲ್ಲಿ ಆಕ್ಟೇನ್ ಸಂಖ್ಯೆಯನ್ನು ಹೊಂದಿರುತ್ತದೆ. … Continue reading ವಾಹನ ಸವಾರರೇ ಗಮನಿಸಿ ; ಏ.1ರಿಂದ ‘E20 ಪೆಟ್ರೋಲ್’ ಮಾರಾಟ ಕಡ್ಡಾಯ, ನಿಮ್ಮ ಮೇಲೆ ಹೇಗೆ ಪರಿಣಾಮ ಗೊತ್ತಾ?