BREAKING: ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಹೊತ್ತಿ ಉರಿದ ಮನೆ: ತಾಯಿ, ಮಗ ಕೂದಲೆಳೆ ಅಂತರದಿಂದ ಪಾರು

ದಾವಣಗೆರೆ: ಗ್ಯಾಸ್ ಸಿಲಿಂಡರ್ ಲೀಕ್ ನಂತ್ರ ಬೆಂಕಿ ಕಾಣಿಸಿಕೊಂಡು, ಸ್ಪೋಟಗೊಂಡ ಪರಿಣಾಮ ಇಡೀ ಮನೆಯ ಹೊತ್ತಿ ಉರಿದಿರುವ ಘಟನೆ ಚನ್ನಗಿರಿಯಲ್ಲಿ ನಡೆದಿದೆ. ಚನ್ನಗಿರಿಯ ಚನ್ನೇಶಪುರ ಗ್ರಾಮದಲ್ಲಿ ಸಿಲಿಂಡರ್ ಲೀಕ್ ನಿಂದ ಮನೆಯಲ್ಲಿ ಸಣ್ಣದಾಗಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಗಾಬರಿಗೊಂಡು ಮನೆಯಲ್ಲಿದ್ದಂತ ರೈತ ಕಾಶಪ್ಪ ಅವರ ಪತ್ನಿ, ಮಗ ಮನೆಯಿಂದ ಹೊರ ಓಡಿ ಬಂದಿದ್ದಾರೆ. ರೈತ ಕಾಶಪ್ಪ ಪತ್ನಿ, ಪುತ್ರ ಮನೆಯಿಂದ ಹೊರ ಬಂದ ಎರಡೇ ನಿಮಿಷದಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡಿದೆ. ಈ ಪರಿಣಾಮ ರೈತ ಕಾಶಪ್ಪ ಅವರ … Continue reading BREAKING: ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಹೊತ್ತಿ ಉರಿದ ಮನೆ: ತಾಯಿ, ಮಗ ಕೂದಲೆಳೆ ಅಂತರದಿಂದ ಪಾರು