Shocking: ಉದ್ಯೋಗ ಸಂದರ್ಶನಕ್ಕೆಂದು ಕರೆಸಿ ಡ್ರಗ್ಸ್ ನೀಡಿ, 3 ಮಕ್ಕಳ ತಾಯಿ ಮೇಲೆ ಸಾಮೂಹಿಕ ಅತ್ಯಾಚಾರ
ಚಂಡೀಗಢ: ಚಂಡೀಗಢದ ನಿವಾಸಿ ಮಹಿಳೆಯೊಬ್ಬರನ್ನು ಉದ್ಯೋಗ ಸಂದರ್ಶನಕ್ಕೆಂದು ಹೋಟೆಲ್‌ಗೆ ಕರೆಸಿದ್ದು, ನಂತ್ರ ಡ್ರಗ್ಸ್ ನೀಡಿ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ನಡೆದಿದೆ. ಪತಿಯಿಂದ ಬೇರ್ಪಟ್ಟು ಚಂಡೀಗಢದಲ್ಲಿ ತನ್ನ ಮೂವರು ಮಕ್ಕಳೊಂದಿಗೆ ವಾಸವಿದ್ದ ಮಹಿಳೆ ಈ ಬಗ್ಗೆ ಧಕೋಲಿ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಮಹಿಳೆಯು ಅರೆಕಾಲಿಕ ಕೆಲಸವನ್ನು ಹೊಂದಿದ್ದು, ತನ್ನ ಪ್ರದೇಶದಲ್ಲಿ ಸಣ್ಣ ಕಿರಾಣಿ ಅಂಗಡಿಯನ್ನು ಸಹ ನಡೆಸುತ್ತಿದ್ದಳು. ಇತ್ತೀಚೆಗಷ್ಟೇ ಪ್ರಮೋದ್ ಕುಮಾರ್ ಎಂಬ ವ್ಯಕ್ತಿ ಆಕೆಗೆ ಉತ್ತಮ ಸಂಬಳದ ಕೆಲಸ ಕೊಡಿಸಿದ್ದು, ಆಗಸ್ಟ್ 16ರಂದು … Continue reading Shocking: ಉದ್ಯೋಗ ಸಂದರ್ಶನಕ್ಕೆಂದು ಕರೆಸಿ ಡ್ರಗ್ಸ್ ನೀಡಿ, 3 ಮಕ್ಕಳ ತಾಯಿ ಮೇಲೆ ಸಾಮೂಹಿಕ ಅತ್ಯಾಚಾರ
Copy and paste this URL into your WordPress site to embed
Copy and paste this code into your site to embed