ಜಮ್ಮು ಮತ್ತು ಕಾಶ್ಮೀರ: 3 ಮಕ್ಕಳ ತಾಯಿ SSLC ಎಕ್ಸಾಂನಲ್ಲಿ ಟಾಪರ್!

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ಮೂರು ಮಕ್ಕಳ ತಾಯಿಯೊಬ್ಬರು 10 ನೇ ತರಗತಿಯ ದ್ವೈವಾರ್ಷಿಕ ಬೋರ್ಡ್ ಪರೀಕ್ಷೆಯಲ್ಲಿ ಶೇಕಡಾ 93 ಅಂಕಗಳನ್ನು ಪಡೆಯುವ ಮೂಲಕ ಅಗ್ರಸ್ಥಾನ ಪಡೆದಿದ್ದು, ಅಚ್ಚರಿ ಮೂಡಿಸಿದ್ದಾರೆ. ಮಂಗಳವಾರ 10ನೇ ತರಗತಿಯ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಬಟರ್‌ಗಾಮ್ ಪ್ರದೇಶದ ಮೂರು ಮಕ್ಕಳ ತಾಯಿಯಾದ ಸಬ್ರಿನಾ ಖಾಲಿಕ್ 500 ರಲ್ಲಿ 467 ಅಂಕ(ಶೇಕಡಾ 93.4)ಗಳನ್ನು ಗಳಿಸಿ ಉತ್ತೀರ್ಣರಾಗಿದ್ದಾರೆ. ಈ ಬಗ್ಗೆ ಮಾತನಾಡಿರುವ ಸಬ್ರಿನಾ ಖಾಲಿಕ್, ʻ2012ರಲ್ಲಿ 9ನೇ … Continue reading ಜಮ್ಮು ಮತ್ತು ಕಾಶ್ಮೀರ: 3 ಮಕ್ಕಳ ತಾಯಿ SSLC ಎಕ್ಸಾಂನಲ್ಲಿ ಟಾಪರ್!