SHOCKING NEWS: ‘ನವಜಾತ ಶಿಶು’ವನ್ನೇ ಹೆದ್ದಾರಿ ಬದಿಯ ರಸ್ತೆಯಲ್ಲಿ ಬಿಸಾಡಿ ಹೋದ ‘ಪಾಪಿ ತಾಯಿ’

ಬೆಂಗಳೂರು: ನವಜಾತ ಶಿಶುವೊಂದನ್ನು ಹೆದ್ದಾರಿ ಬದಿಯಲ್ಲೇ ತಾಯಿಯೊಬ್ಬಳು ಬಿಸಾಕಿ ಹೋಗಿರುವಂತ ಘಟನೆ ನೆಲಮಂಗಲದ ಬಳಿಯ ಕೆಂಪಲಿಂಗನಹಳ್ಳಿ ಬಳಿಯಲ್ಲಿ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಬಳಿಯ ಕೆಂಪಲಿಂಗನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನವಜಾತ ಶಿಶುವೊಂದನ್ನು ನಾಯಿಗಳು ಎಳೆದಾಡಿ ತಿನ್ನುತ್ತಿದ್ದದ್ದನ್ನು ದಾರಿ ಹೋಕರು ಗಮನಿಸಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು, ಆರೋಗ್ಯ ಇಲಾಖೆಯ ಸಿಬ್ಬಂದಿ ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ನಾಯಿಗಳು ಎಳೆದಾಡಿ ತಿನ್ನುತ್ತಿದ್ದದ್ದು ನವಜಾತ ಶಿಶು ಎಂಬುದಾಗಿ ತಿಳಿದು ಬಂದಿದೆ. ಈ ಸಂಬಂದ … Continue reading SHOCKING NEWS: ‘ನವಜಾತ ಶಿಶು’ವನ್ನೇ ಹೆದ್ದಾರಿ ಬದಿಯ ರಸ್ತೆಯಲ್ಲಿ ಬಿಸಾಡಿ ಹೋದ ‘ಪಾಪಿ ತಾಯಿ’