BIG BREAKING NEWS: ಜನಸಾಮಾನ್ಯರಿಗೆ ಬಿಗ್ ಶಾಕ್: ‘ಅಮೂಲ್’ ಬೆನ್ನಲ್ಲೇ ಮದರ್ ಡೈರಿಯಿಂದ ಹಾಲಿನ ದರ 2 ರೂ ಹೆಚ್ಚಳ | Mother Dairy hikes Milk Prices

ನವದೆಹಲಿ: ಉತ್ಪಾದನ ವೆಚ್ಚ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಅಮೂಲ್ ನಿಂದ ( Amul Milk ) ಹಾಲು ಮತ್ತು ಮೊಸರಿನ ದರ 2 ರೂ ಹೆಚ್ಚಳ ಮಾಡಲಾಗಿತ್ತು. ಈ ಬೆನ್ನಲ್ಲೇ ಜನಸಾಮಾನ್ಯರಿಗೆ ಮತ್ತೊಂದು ಬಿಗ್ ಶಾಕ್ ಎನ್ನುವಂತೆ, ಮದರ್ ಡೈರಿ ( Mother Dairy ) ಕೂಡ ತನ್ನ ಹಾಲು, ಮೊಸರಿನ ಬೆಲೆಯನ್ನು 2 ರೂ ಹೆಚ್ಚಳ ಮಾಡಿದೆ. ಈ ಯಾತ್ರೆಯಿಂದ ಬಿಜೆಪಿ ನಿದ್ದೆಗೆಟ್ಟು ಸುಳ್ಳು ಜಾಹೀರಾತು ನೀಡುತ್ತಿದ್ದಾರೆ – ಬಿ.ಕೆ. ಹರಿಪ್ರಸಾದ್ ಈ ಬಗ್ಗೆ ಮಾಹಿತಿಯನ್ನು … Continue reading BIG BREAKING NEWS: ಜನಸಾಮಾನ್ಯರಿಗೆ ಬಿಗ್ ಶಾಕ್: ‘ಅಮೂಲ್’ ಬೆನ್ನಲ್ಲೇ ಮದರ್ ಡೈರಿಯಿಂದ ಹಾಲಿನ ದರ 2 ರೂ ಹೆಚ್ಚಳ | Mother Dairy hikes Milk Prices