Most Powerful Nation’s : ವಿಶ್ವದ 3ನೇ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮಿದ ‘ಭಾರತ’ ; ಟಾಪ್ 15ರಿಂದ್ಲು ‘ಪಾಕ್’ ಔಟ್

ನವದೆಹಲಿ : ಆಸ್ಟ್ರೇಲಿಯಾದ ಲೋವಿ ಸಂಸ್ಥೆ ಏಷ್ಯಾ ಪವರ್ ಇಂಡೆಕ್ಸ್ 2025ನ್ನು ಬಿಡುಗಡೆ ಮಾಡಿದ್ದು, ಈ ವರದಿಯು ಏಷ್ಯಾದ ಮಿಲಿಟರಿ, ಆರ್ಥಿಕ ಮತ್ತು ರಾಜತಾಂತ್ರಿಕ ಬಲವನ್ನು ವಿಶ್ಲೇಷಿಸುತ್ತದೆ. ವರದಿಯ ಪ್ರಕಾರ, ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನಕ್ಕೆ ಏರಿದೆ. ಏತನ್ಮಧ್ಯೆ, ಪಾಕಿಸ್ತಾನವು ಪ್ರಮುಖ ಹಿನ್ನಡೆಯನ್ನ ಅನುಭವಿಸಿದೆ, ಅಗ್ರ 15ರಿಂದ ಹೊರಬಿದ್ದಿದೆ. ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳ ಹೊಸ ಶ್ರೇಯಾಂಕದಲ್ಲಿ ಭಾರತಕ್ಕೆ ಮೂರನೇ ಸ್ಥಾನ.! ಆಸ್ಟ್ರೇಲಿಯಾದ ಪ್ರತಿಷ್ಠಿತ ಲೋವಿ ಸಂಸ್ಥೆಯು ತನ್ನ ವಾರ್ಷಿಕ ಏಷ್ಯಾ … Continue reading Most Powerful Nation’s : ವಿಶ್ವದ 3ನೇ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮಿದ ‘ಭಾರತ’ ; ಟಾಪ್ 15ರಿಂದ್ಲು ‘ಪಾಕ್’ ಔಟ್