SHOCKING NEWS: ‘BMTCಯ ಬಹುತೇಕ ಸಿಬ್ಬಂದಿಗಳಿಗೆ ಹೃದಯ ಸಮಸ್ಯೆ- ಜಯದೇವ ಹೃದ್ರೋಗ ಆಸ್ಪತ್ರೆ ವರದಿ
ಬೆಂಗಳೂರು: ನಗರದ ಒತ್ತಡದ ಜೀವನದ ನಡುವೆಯೂ ಸಿಲಿಕಾನ್ ಸಿಟಿಯ ಜನರನ್ನು ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ತಲುಪಿಸೋ ಕೆಲವನ್ನು ಬಿಎಂಟಿಸಿ ಬಸ್ ಸಿಬ್ಬಂದಿಗಳು ಮಾಡುತ್ತಿದ್ದಾರೆ. ಆದ್ರೇ ಹೀಗೆ ಸಾರ್ವಜನಿಕ ಸೇವೆಯಲ್ಲಿ ತೊಡಗಿರುವಂತ ಬಿಎಂಟಿಸಿ ಸಿಬ್ಬಂದಿಗಳಲ್ಲಿಯೇ ( BMTC Employees ) ಬಹುತೇಕರು ಹೃದಯ ಸಮಸ್ಯೆಯಿಂದ ( Heart Problem ) ಬಳಲುತ್ತಿರೋ ಆಘಾತಕಾರಿ ವರದಿಯನ್ನು ಜಯದೇವ ಹೃದ್ರೋಗ ಆಸ್ಪತ್ರೆ ( Jayadeva Heart Hospital ) ಬಿಚ್ಚಿಟ್ಟಿದೆ. ಜಯದೇವ ಆಸ್ಪತ್ರೆಯ ವರದಿಯ ಪ್ರಕಾರ, ಬಿಎಂಟಿಸಿಯ ಚಾಲಕರು, ನಿರ್ವಾಹಕರು … Continue reading SHOCKING NEWS: ‘BMTCಯ ಬಹುತೇಕ ಸಿಬ್ಬಂದಿಗಳಿಗೆ ಹೃದಯ ಸಮಸ್ಯೆ- ಜಯದೇವ ಹೃದ್ರೋಗ ಆಸ್ಪತ್ರೆ ವರದಿ
Copy and paste this URL into your WordPress site to embed
Copy and paste this code into your site to embed