ಸುಭಾಷಿತ :

Sunday, March 29 , 2020 10:29 AM

`ದ್ವಿತೀಯ PUC’ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ


Saturday, February 22nd, 2020 6:07 am

ಬೆಂಗಳೂರು : ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆ, ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಮಾರ್ಚ್ 4ರಿಂದ 23ರ ವರೆಗೆ ಮುಖ್ಯ ಪರೀಕ್ಷೆಯನ್ನು ನಡೆಸಲಿದೆ. ಈಗಾಗಲೇ ಈ ಕುರಿತಂತೆ ವಿದ್ಯಾರ್ಥಿಗಳಿಗೆ ಪರೀಕ್ಷಾ ವೇಳಾಪಟ್ಟಿ ಬಿಡುಗಡೆಗೊಳಿಸಿದ್ದು, ಇದೀಗ ನಮ್ಮ ಕನ್ನಡ ನ್ಯೂಸ್ ನೌ, ಮತ್ತೊಮ್ಮೆ ವಿದ್ಯಾರ್ಥಿಗಳಿಗೆ ನೆನಪಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಈ ಕೆಳಗಿನಂತಿದೆ ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ

2020ನೇ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆ 2020ರ ಮಾರ್ಚ್ 4ರಿಂದ 23ರವರೆಗೆ ನಡೆಯಲಿದೆ. ವೇಳಾಪಟ್ಟಿ ಈ ಕೆಳಗಿನಂತಿದೆ.

ಮಾರ್ಚ್ 4ರಂದು ಬುಧವಾರ-ಇತಿಹಾಸ, ಫಿಜಿಕ್ಸ್, ಬೇಸಿಕ್ ಮ್ಯಾತ್ಸ್
ಮಾರ್ಚ್ 5 ಗುರುವಾರ- ತಮಿಳ್, ತೆಲುಗು, ಮಲೆಯಾಳಂ, ಮರಾಠಿ, ಅರೇಬಿಕ್ ಮತ್ತು ಫ್ರೆಂಚ್ ಭಾಷೆ
ಮಾರ್ಚ್ 6 ಶುಕ್ರವಾರ-ಕರ್ನಾಟಕ ಮ್ಯೂಸಿಕ್, ಹಿಂದೂಸ್ತಾನ್ ಮ್ಯೂಸಿಕ್, ಮಾರ್ಚ್-7 ಶನಿವಾರ-ಬಿಸಿನೆಸ್ ಸ್ಟಡೀಸ್, ಸೋಶಿಯಾಲಜಿ, ಕೆಮಿಸ್ಟ್ರೀ
ಮಾರ್ಚ್ 9 ಸೋಮವಾರ-ಇನ್‍ಫಾರ್ಮೇಶನ್ ಟೆಕ್ನಾಲಜಿ, ರೀಟೇಲ್, ಆಟೋಮೊಬೈಲ್, ಹೆಲ್ತ್‍ಕೇರ್, ಬ್ಯೂಟಿ ಅಂಡ್ ವೆಲ್‍ನೆಸ್
ಮಾರ್ಚ್ 10 ಮಂಗಳವಾರ-ಉರ್ದು
ಮಾರ್ಚ್ 11 ಬುಧವಾರ-ಐಚ್ಛಿಕ ಕನ್ನಡ, ಅಕೌಂಟೆನ್ಸಿ, ಮ್ಯಾಥಮೆಟಿಕ್ಸ್
ಮಾರ್ಚ್ 12 ಗುರುವಾರ-ಜಿಯಾಗ್ರಫಿ
ಮಾರ್ಚ್ 13 ಶುಕ್ರವಾರ-ಎಜುಕೇಶನ್
ಮಾರ್ಚ್ 14 ಶನಿವಾರ-ಸೈಕಾಲಜಿ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್
ಮಾರ್ಚ್ 16 ಸೋಮವಾರ-ಲಾಜಿಕ್, ಜಿಯಾಲಜಿ, ಹೋಂ ಸೈನ್ಸ್
ಮಾರ್ಚ್ 17 ಮಂಗಳವಾರ- ಎಕನಾಮಿಕ್ಸ್, ಬಯಾಲಜಿ
ಮಾರ್ಚ್ 18 ಬುಧವಾರ-ಹಿಂದಿ
ಮಾರ್ಚ್ 19 ಗುರುವಾರ-ಕನ್ನಡ
ಮಾರ್ಚ್ 20 ಶುಕ್ರವಾರ-ಸಂಸ್ಕತ
ಮಾರ್ಚ್ 21 ಶನಿವಾರ ಪೊಲಿಟಿಕಲ್ ಸೈನ್ಸ್, ಸ್ಟಾಟಿಸ್ಟಿಕ್ಸ್
ಮಾರ್ಚ್ 23 ಸೋಮವಾರ-ಇಂಗ್ಲೀಷ್ ಪರೀಕ್ಷೆ ನಡೆಯಲಿವೆ

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions