ಹೆಚ್ಚಿನ ಉದ್ಯೋಗದಾತರು ‘ಸಮಯಕ್ಕಿಂತ ‘ಗುಣಮಟ್ಟದ ಕೆಲಸ’ಕ್ಕೆ ಆದ್ಯತೆ ನೀಡುತ್ತಾರೆ : ಸಮೀಕ್ಷೆ

ನವದೆಹಲಿ : ಸಾಂಪ್ರದಾಯಿಕ ಸಮಯ ಆಧಾರಿತ ಮಾನದಂಡಗಳಿಗೆ ಹೋಲಿಸಿದ್ರೆ, ಉದ್ಯೋಗಿಗಳ ಉತ್ಪಾದಕತೆಯನ್ನ ಹೆಚ್ಚಿಸಲು ಸಕಾರಾತ್ಮಕ ಕೆಲಸದ ವಾತಾವರಣ ಹಾಗೂ ಮಾನ್ಯತೆಯನ್ನ ಬೆಳೆಸುವುದು ಅತ್ಯಗತ್ಯ ಎಂದು ಗಮನಾರ್ಹ ಶೇಕಡಾವಾರು ನೇಮಕಾತಿದಾರರು ನಂಬುತ್ತಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಸಮಯ ಮತ್ತು ಹಾಜರಾತಿ ಟ್ರ್ಯಾಕಿಂಗ್ ಆಧಾರದ ಮೇಲೆ ಉದ್ಯೋಗಿಗಳನ್ನ ಮೌಲ್ಯಮಾಪನ ಮಾಡುವ ಸಾಂಪ್ರದಾಯಿಕ ವಿಧಾನಗಳಿಗೆ ವ್ಯತಿರಿಕ್ತವಾಗಿದ್ದಾರೆ. ಅಂದ್ರೆ, 10 ರಲ್ಲಿ 7 ಉದ್ಯೋಗದಾತರು ಗುಣಮಟ್ಟದ ಕೆಲಸ ಮತ್ತು ಗುರಿಗಳು ಹಾಗೂ ಯೋಜನೆ ಪೂರ್ಣಗೊಳಿಸುವ ದರದಂತಹ ಪ್ರಮುಖ ಕಾರ್ಯಕ್ಷಮತೆಯ ಸೂಚಕಗಳಿಗೆ ಉತ್ಪಾದಕತೆಯ ಪ್ರಾಥಮಿಕ … Continue reading ಹೆಚ್ಚಿನ ಉದ್ಯೋಗದಾತರು ‘ಸಮಯಕ್ಕಿಂತ ‘ಗುಣಮಟ್ಟದ ಕೆಲಸ’ಕ್ಕೆ ಆದ್ಯತೆ ನೀಡುತ್ತಾರೆ : ಸಮೀಕ್ಷೆ