ಹೈದರಾಬಾದ್‌ನಲ್ಲಿ ಮುನ್ಸಿಪಲ್ ಅಧಿಕಾರಿಗಳಿಂದ ಮಸೀದಿ ಧ್ವಂಸ: ಸ್ಥಳೀಯ ಮುಸ್ಲಿಮರಿಂದ ಪ್ರತಿಭಟನೆ

ಹೈದರಾಬಾದ್: ಹೈದರಾಬಾದ್‌ನ ಹೊರವಲಯದಲ್ಲಿರುವ ಶಂಶಾಬಾದ್‌ನಲ್ಲಿ ಮುನ್ಸಿಪಲ್ ಅಧಿಕಾರಿಗಳು ಮಸೀದಿಯನ್ನು ಕೆಡವಿಸಿದ್ದು, ಇದೀಗ ಮುಸ್ಲಿಂರ ಪ್ರತಿಭಟನೆಗೆ ಕಾರಣವಾಗಿದೆ. ಗ್ರೀನ್ ಅವೆನ್ಯೂ ಕಾಲೋನಿಯಲ್ಲಿರುವ ಮಸೀದಿ-ಎ-ಖಾಜಾ ಮಹಮೂದ್ ಅನ್ನು ನಿನ್ನೆ ಮುಂಜಾನೆ ನಗರಪಾಲಿಕೆ ಸಿಬ್ಬಂದಿ ಭಾರೀ ಪೊಲೀಸ್ ಬಂದೋಬಸ್ತ್ ನಡುವೆ ನೆಲಸಮಗೊಳಿಸಿದರು. ಈ ಘಟನೆಯ ವಿರುದ್ಧ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮತ್ತು ಮಜ್ಲಿಸ್ ಬಚಾವೋ ತೆಹ್ರೀಕ್ (ಎಂಬಿಟಿ) ನಾಯಕರು ತಮ್ಮ ಪ್ರತಿಭಟನೆ ನಡೆಸಿದ್ದಾರೆ. ಮೂರು ವರ್ಷಗಳ ಹಿಂದೆ ಮಸೀದಿಯನ್ನು ನಿರ್ಮಿಸಲಾಗಿದೆ. ಇದನ್ನು ನಿಗದಿತವಲ್ಲದ ಸ್ಥಳದಲ್ಲಿ ನಿರ್ಮಿಸಲಾಗಿರುವ ಬಗ್ಗೆ ದೂರು … Continue reading ಹೈದರಾಬಾದ್‌ನಲ್ಲಿ ಮುನ್ಸಿಪಲ್ ಅಧಿಕಾರಿಗಳಿಂದ ಮಸೀದಿ ಧ್ವಂಸ: ಸ್ಥಳೀಯ ಮುಸ್ಲಿಮರಿಂದ ಪ್ರತಿಭಟನೆ