ವಾಹಸ ಸವಾರರಿಗೆ ಗುಡ್ ನ್ಯೂಸ್ : ಇನ್ಮುಂದೆ ನಿಮ್ಮ ‘ದೋಷಪೂರಿತ ವಾಹನ’ಗಳ ಬಗ್ಗೆ ನೇರವಾಗಿ ಸರ್ಕಾರಕ್ಕೆ ದೂರು ನೀಡ್ಬಹುದು.!

ನವದೆಹಲಿ : ಜನರು ವಾಹನ ಖರೀದಿಸಿದ ನಂತ್ರ, ಅವುಗಳಲ್ಲಿ ದೋಷ ಉಂಟಾದಾಗ, ಕಂಪನಿಗೆ ತೆರಳಿ ಸರಿ ಮಾಡಿಸಿಕೊಳ್ಳಬೇಕಿತ್ತು. ಒಂದು ವೇಳೆ ಸರಿಯಾಗದೇ ಇದ್ದಾಗ, ತಮ್ಮ ವಾಹನ ಬದಲಾವಣೆ ಮಾಡಲಾಗದೇ, ಪದೇ ಪದೇ ಸರಿ ಮಾಡಿಸುತ್ತಲೇ ಅದೇ ವಾಹನ ಬಳಕೆ ಮಾಡಬಹುದಾಗಿತ್ತು. ಆದ್ರೇ.. ಇದೀಗ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ವಾಹನ ಸವಾರರ ಇಂತಹ ತೊಂದರೆ ನಿವಾರಿಸಲು ಮುಂದಾಗಿದೆ. ವಾಹನ ಖರೀದಿಸಿದ ನಂತ್ರ ಸಮಸ್ಯೆಗಳ ಕುರಿತಂತೆ ವಾಹನ ಮಾಲೀಕರು ನೇರವಾಗಿ ಸರ್ಕಾರಕ್ಕೆ ತಮ್ಮ ದೂರನ್ನು ಸಲ್ಲಿಸುವಂತ … Continue reading ವಾಹಸ ಸವಾರರಿಗೆ ಗುಡ್ ನ್ಯೂಸ್ : ಇನ್ಮುಂದೆ ನಿಮ್ಮ ‘ದೋಷಪೂರಿತ ವಾಹನ’ಗಳ ಬಗ್ಗೆ ನೇರವಾಗಿ ಸರ್ಕಾರಕ್ಕೆ ದೂರು ನೀಡ್ಬಹುದು.!