ಫಿಫಾ ವಿಶ್ವಕಪ್ ಸೆಮಿಫೈನಲ್‌: ಫ್ರಾನ್ಸ್‌ ವಿರುದ್ಧ ಮೊರಾಕೊ ಸೋಲು, ಅಭಿಮಾನಿಗಳು ಪೊಲೀಸರ ನಡುವೆ ಘರ್ಷಣೆ, ಓರ್ವ ಸಾವು

ಬ್ರಸೆಲ್ಸ್‌: ಫಿಫಾ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಫ್ರಾನ್ಸ್ ವಿರುದ್ಧ 2-0 ಗೋಲುಗಳಿಂದ ಮೊರಾಕೊ ಸೋತಿದೆ. ಇದಾದ ನಂತ್ರ, ಮೊರಾಕೊ ಅಭಿಮಾನಿಗಳು ಬುಧವಾರ ಸಂಜೆ ಸೆಂಟ್ರಲ್ ಬ್ರಸೆಲ್ಸ್‌ನಲ್ಲಿ ಗಲಾಟೆ ಮಾಡಲು ಆರಂಭಿಸಿದ್ದು, ಇದನ್ನು ತಡೆಯಲು ಬಂದ ಪೊಲೀಸರ ಮೇಲೂ ದಾಳಿ ನಡೆಸಿದ್ದಾರೆ. ಸುಮಾರು 100 ಫುಟ್‌ಬಾಲ್ ಅಭಿಮಾನಿಗಳು ಮೊರಾಕೊ ಧ್ವಜಗಳನ್ನು ಹಿಡಿದು ಬೀದಿಗಿಳಿದಿದು, ಸಂಭ್ರಮಿಸಲು ತಂದಿದ್ದ ಪಟಾಕಿಗಳನ್ನು ಪೊಲೀಸರ ಮೇಲೆ ಎಸೆದಿದ್ದಾರೆ. ಇದರಿಂದ ಸಿಟ್ಟಿಗೆದ್ದ ಪೊಲೀಸರು ಪೊಲೀಸರು ಜಲಫಿರಂಗಿ ಮತ್ತು ಅಶ್ರುವಾಯು ಪ್ರಯೋಗಿಸಿದ್ದಾರೆ. ಈ ವೇಳೆ ಪೊಲೀಸರು ಹಲವಾರು ಅಭಿಮಾನಿಗಳನ್ನು … Continue reading ಫಿಫಾ ವಿಶ್ವಕಪ್ ಸೆಮಿಫೈನಲ್‌: ಫ್ರಾನ್ಸ್‌ ವಿರುದ್ಧ ಮೊರಾಕೊ ಸೋಲು, ಅಭಿಮಾನಿಗಳು ಪೊಲೀಸರ ನಡುವೆ ಘರ್ಷಣೆ, ಓರ್ವ ಸಾವು