ಭಾರತದಲ್ಲಿ 26 ಕೋಟಿಗೂ ಹೆಚ್ಚು ಜನರು ಭೀಕರ ಬಡತನದ ಸಂಕೋಲೆಯಿಂದ ಹೊರ ಬಂದಿದ್ದಾರೆ ; ವಿಶ್ವಬ್ಯಾಂಕ್ ವರದಿ
ನವದೆಹಲಿ : ಭಾರತದಲ್ಲಿ ತೀವ್ರ ಬಡತನದಲ್ಲಿ ವಾಸಿಸುವವರ ಸಂಖ್ಯೆಯಲ್ಲಿ ಪ್ರಮುಖ ಇಳಿಕೆ ಕಂಡುಬಂದಿದೆ. ವಿಶ್ವಬ್ಯಾಂಕ್’ನ ಇತ್ತೀಚಿನ ವರದಿಯ ಪ್ರಕಾರ, 2011-12 ಮತ್ತು 2022-23ರ ನಡುವೆ, ಭಾರತದಲ್ಲಿ ಅತ್ಯಂತ ಬಡವರ ಸಂಖ್ಯೆ 27.1% ರಿಂದ ಕೇವಲ 5.3% ಕ್ಕೆ ಇಳಿದಿದೆ. ವರದಿಯ ಪ್ರಕಾರ, 2011-12ರಲ್ಲಿ 34.44 ಕೋಟಿ ಜನರು ತೀವ್ರ ಬಡತನದಲ್ಲಿ ವಾಸಿಸುತ್ತಿದ್ದರು, ಆದರೆ 2022-23ರ ವೇಳೆಗೆ ಈ ಸಂಖ್ಯೆ 7.52 ಕೋಟಿಗೆ ಇಳಿದಿದೆ. ಅಂದರೆ, ಈ ಅವಧಿಯಲ್ಲಿ ಸುಮಾರು 26.9 ಕೋಟಿ ಜನರು ತೀವ್ರ ಬಡತನದಿಂದ ಹೊರಬರುವಲ್ಲಿ … Continue reading ಭಾರತದಲ್ಲಿ 26 ಕೋಟಿಗೂ ಹೆಚ್ಚು ಜನರು ಭೀಕರ ಬಡತನದ ಸಂಕೋಲೆಯಿಂದ ಹೊರ ಬಂದಿದ್ದಾರೆ ; ವಿಶ್ವಬ್ಯಾಂಕ್ ವರದಿ
Copy and paste this URL into your WordPress site to embed
Copy and paste this code into your site to embed