ರಾಜ್ಯದಲ್ಲಿ ಕುರಿಗಳಿಗೆ ನಿಗೂಢ ಖಾಯಿಲೆ: 20ಕ್ಕೂ ಹೆಚ್ಚು ಸಾವು, ಕುರಿಗಾಯಿಗಳಲ್ಲಿ ಆತಂಕ

ಗದಗ: ರಾಜ್ಯದಲ್ಲಿ ಕುರಿಗಳಿಗೆ ನಿಗೂಢ ರೋಗವೊಂದು ಕಾಣಿಸಿಕೊಂಡಿದೆ. ಈ ಖಾಯಿಲೆಯಿಂದಲೇ ಗದಗದಲ್ಲಿ 20ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ್ದಾವೆ. ಕುರಿಗಳ ನಿಗೂಢ ಸಾವಿನಿಂದಾಗಿ ಕುರಿಗಾಯಿಗಳು ಆತಂತಕಕ್ಕೆ ಒಳಗಾಗುವಂತೆ ಮಾಡಿದೆ. ಗದಗದಲ್ಲಿ ಪೋಮಪ್ಪ ಲಮಾಣಿ ಎಂಬುವರಿಗೆ ಸೇರಿದಂತೆ 60 ಕುರಿಗಳಲ್ಲಿ 20ಕ್ಕೂ ಹೆಚ್ಚು ಕುರಿಗಳು ದಿಢೀರ್ ಅಸ್ವಸ್ಥಗೊಂಡು ಸಾವನ್ನಪ್ಪಿವೆ. ಕುರಿಗಳ ನಿಗೂಢ ಸಾವಿಗೆ ಕಾರಣ ಏನು ಎಂಬುದು ತಿಳಿದು ಬಂದಿದಲ್ಲ. ಈ ವಿಷಯ ತಿಳಿದು ಕುರಿಗಾಯಿ ಪೋಮಪ್ಪ ಲಮಾಣಿ ಅವರ ಮನೆಗೆ ಪಶು ವೈದ್ಯಾಧಿಕಾರಿಗಳು ಬೇಡಿ ನೀಡಿ, ಸಾವನ್ನಪ್ಪಿರುವಂತ ಕುರಿಗಳ … Continue reading ರಾಜ್ಯದಲ್ಲಿ ಕುರಿಗಳಿಗೆ ನಿಗೂಢ ಖಾಯಿಲೆ: 20ಕ್ಕೂ ಹೆಚ್ಚು ಸಾವು, ಕುರಿಗಾಯಿಗಳಲ್ಲಿ ಆತಂಕ