ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ‘ವುಮೆನ್-ಆಥಾನ್’ನಲ್ಲಿ 1,500ಕ್ಕೂ ಹೆಚ್ಚು ಮಹಿಳೆಯರು ಭಾಗಿ
ಬೆಂಗಳೂರು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತವಾಗಿ “ನಾರಿ ಪವರ್ ಟೀಂ” ಆಯೋಜಿಸಿದ್ದ “ವುಮೆನ್-ಆಥಾನ್ 4 ನೇ ಆವೃತ್ತಿ” ಯಲ್ಲಿ 1,500 ಮಹಿಳೆಯರು ಪಾಲ್ಗೊಂಡು, ಮಹಿಳೆಯರು ತಮ್ಮ ಆರೈಕೆ ಬಗ್ಗೆ ಕಾಳಜಿ ವಹಿಸಿ ಎಂಬ ಸಂದೇಶದೊಂದಿಗೆ ವಾಕಥಾನ್ ನಡೆಸಿದರು. ಸುಮಾರು ಮೂರು ಕಿ.ಮೀ.ವರೆಗೂ ಮಹಿಳಾ ಆರೈಕೆ ಬಗ್ಗೆ ಸಂದೇಶ ಹೊಂದಿರುವ ಫಲಕಗಳನ್ನು ಹಿಡಿದು ಸಾಗಿದರು. ಒಂದೂವರೆ ಸಾವಿರಕ್ಕೂ ಅಧಿಕ ಮಹಿಳೆಯರು ನೇರಳೆ ಬಣ್ಣದ ಬಟ್ಟೆ ಧರಿಸಿ, ಎಲ್ಲರೂ ಒಂದೇ ಎಂಬ ಸಂದೇಶದೊಂದಿಗೆ ಸಾಗಿದರು. ಈ ವೇಳೆ ಹಲವು ಆಸ್ಪತ್ರೆ … Continue reading ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ‘ವುಮೆನ್-ಆಥಾನ್’ನಲ್ಲಿ 1,500ಕ್ಕೂ ಹೆಚ್ಚು ಮಹಿಳೆಯರು ಭಾಗಿ
Copy and paste this URL into your WordPress site to embed
Copy and paste this code into your site to embed