BREAKING: ಪಾಕಿಸ್ತಾನದಲ್ಲಿ ‘ಭೀಕರ ಬಾಂಬ್’ ಸ್ಪೋಟ: 15ಕ್ಕೂ ಹೆಚ್ಚು ಜನರು ಸಾವು, ಹಲವರಿಗೆ ಗಾಯ

ಇಸ್ಲಮಾಬಾದ್: ಸಾರ್ವತ್ರಿಕ ಚುನಾವಣೆಗೆ ಒಂದು ದಿನ ಮೊದಲು ಪಾಕಿಸ್ತಾನದಲ್ಲಿ ಭೀಕರ ಬಾಂಬ್ ಸ್ಪೋಟ ಘಟನೆ ನಡೆದಿದೆ. ಇಂದಿನ ಬಾಂಬ್ ಸ್ಪೋಟದಲ್ಲಿ 15 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರೋದಾಗಿ ತಿಳಿದು ಬಂದಿದೆ. ನೈಋತ್ಯ ಪಾಕಿಸ್ತಾನದಲ್ಲಿ ಸ್ವತಂತ್ರ ಅಭ್ಯರ್ಥಿಯ ಚುನಾವಣಾ ಕಚೇರಿಯ ಮೇಲೆ ನಡೆದ ಬಾಂಬ್ ದಾಳಿಯಲ್ಲಿ 15 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅಲ್ಲದೇ ಈ ಬಾಂಬ್ ಸ್ಪೋಟ ಘಟನೆಯಲ್ಲಿ ಅನೇಕರು ಗಾಯಗೊಂಡಿರೋದಾಗಿ ಹೇಳಲಾಗುತ್ತಿದೆ. ಇದು ಬ್ರೇಕಿಂಗ್ ಸುದ್ದಿಯಾಗಿದ್ದು, ಕ್ಷಣ ಕ್ಷಣದ ಸುದ್ದಿಗಾಗಿ ಇದೇ ಪುಟಕ್ಕೆ … Continue reading BREAKING: ಪಾಕಿಸ್ತಾನದಲ್ಲಿ ‘ಭೀಕರ ಬಾಂಬ್’ ಸ್ಪೋಟ: 15ಕ್ಕೂ ಹೆಚ್ಚು ಜನರು ಸಾವು, ಹಲವರಿಗೆ ಗಾಯ