BREAKING : ಲೆಬನಾನ್’ನಲ್ಲಿ ಸರಣಿ ಸ್ಫೋಟ, ಇರಾನ್ ರಾಯಭಾರಿ ಸೇರಿ 1000ಕ್ಕೂ ಹೆಚ್ಚು ಮಂದಿಗೆ ಗಾಯ

ಲೆಬನಾನ್ : ಲೆಬನಾನ್’ನಲ್ಲಿ ಸರಣಿ ಸ್ಫೋಟ ಸಂಭವಿಸಿದ್ದು, ಪೇಜರ್ಸ್ ಸ್ಫೋಟದಲ್ಲಿ 1000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಹಿಜ್ಬುಲ್ಲಾ ಹೋರಾಟಗಾರರು ಮತ್ತು ಆರೋಗ್ಯ ಕಾರ್ಯಕರ್ತರು ಸೇರಿದ್ದಾರೆ. ಘಟನೆಯಲ್ಲಿ ಇರಾನ್ ರಾಯಭಾರಿ ಮೊಜಿತ್ಬಾ ಅಮಾನಿ ಕೂಡ ಗಾಯಗೊಂಡಿದ್ದಾರೆ. ಇರಾನ್ನ ಮೆಹರ್ ಸುದ್ದಿ ಸಂಸ್ಥೆ ಈ ಬಗ್ಗೆ ಮಾಹಿತಿ ನೀಡಿದೆ. ❗️The Iranian ambassador in Beirut, Lebanon, was injured in the explosion of a communication device, Iranian media reported. Lebanese hospitals … Continue reading BREAKING : ಲೆಬನಾನ್’ನಲ್ಲಿ ಸರಣಿ ಸ್ಫೋಟ, ಇರಾನ್ ರಾಯಭಾರಿ ಸೇರಿ 1000ಕ್ಕೂ ಹೆಚ್ಚು ಮಂದಿಗೆ ಗಾಯ