ಕೋಲಾರದಲ್ಲಿ ಹುಚ್ಚುನಾಯಿಯಿಂದ ಭೀಕರ ದಾಳಿ: 10ಕ್ಕೂ ಹೆಚ್ಚು ಜನರಿಗೆ ಗಾಯ

ಕೋಲಾರ: ನಗರದಲ್ಲಿ ಹುಚ್ಚುನಾಯಿಯೊಂದು ಅಟ್ಟಹಾಸ ಮೆರೆದಿದೆ. ಸಾರ್ವಜನಿಕರ ಮೇಲೆ ಭೀಕರ ದಾಳಿ ಮಾಡಿದ್ದು, ಬರೋಬ್ಬರಿ 10ಕ್ಕೂ ಹೆಚ್ಚು ಜನರು ಹುಚ್ಚುನಾಯಿಯ ದಾಳಿಯಿಂದ ಗಾಯಗೊಂಡಿದ್ದಾರೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ರೋಣೂರು ಸುತ್ತಮುತ್ತಲಿನ ಗ್ರಾಮದಲ್ಲಿ ಹುಚ್ಚುನಾಯಿ ಸಿಕ್ಕ ಸಿಕ್ಕವರ ಮೇಲೆ ದಾಳಿ ನಡೆಸಿದೆ. ಹುಚ್ಚುನಾಯಿಯೊಂದು ಗ್ರಾಮದಲ್ಲಿನ ಮಕ್ಕಳು, ಮಹಿಳೆಯರು ಸೇರಿದಂತೆ ವೃದ್ಧರ ಮೇಲೆ ಭೀಕರವಾಗಿ ದಾಳಿ ಮಾಡಿ, ಕಚ್ಚಿದ್ದರಿಂದ 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ರೋಣೂರಿನಲ್ಲಿ ಮಾತ್ರವಲ್ಲದೇ ಈ ಹುಚ್ಚುನಾಯಿಯು ಚಿಕ್ಕತಿಮ್ಮನಹಳ್ಳಿ, ಕೋಟಪಲ್ಲಿ, ರೆಡ್ಡಂಪಲ್ಲಿ ಸೇರಿದಂತೆ ವಿವಿಧ ಹಳ್ಳಿಗಳಲ್ಲೂ … Continue reading ಕೋಲಾರದಲ್ಲಿ ಹುಚ್ಚುನಾಯಿಯಿಂದ ಭೀಕರ ದಾಳಿ: 10ಕ್ಕೂ ಹೆಚ್ಚು ಜನರಿಗೆ ಗಾಯ