BIG NEWS: ʻಪಳೆಯುಳಿಕೆ ಇಂಧನʼ ಬಳಕೆಯಿಂದ ಭಾರತದಲ್ಲಿ ಪ್ರತಿ 2 ನಿಮಿಷಕ್ಕೆ 1 ಕ್ಕಿಂತ ಹೆಚ್ಚು ಮಂದಿ ಸಾವು: ಅಧ್ಯಯನ

ನವದೆಹಲಿ: ಪಳೆಯುಳಿಕೆ ಇಂಧನ(Fossil Fuel) ಬಳಕೆಯಿಂದಾಗಿ ಭಾರತದಲ್ಲಿ ಪ್ರತಿ 2 ನಿಮಿಷಕ್ಕೆ 1 ಕ್ಕಿಂತ ಹೆಚ್ಚು ಮಂದಿ ಸಾವನ್ನಪ್ಪುತ್ತಿದ್ದಾರೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ಕೋವಿಡ್ ಸಾಂಕ್ರಾಮಿಕ ಕಡಿಮೆಯಾಗುತ್ತಿರುವ ಬೆನ್ನಲ್ಲೇ ಆರ್ಥಿಕ ಬಿಕ್ಕಟ್ಟು ಮತ್ತು ಜಾಗತಿಕ ತಾಪಮಾನ ಏರಿಕೆಯಾಗುತ್ತಿದ್ದು, ಇದು ಅನೇಕರ ಸಾವಿಗೆ ಕಾರಣವಾಗಿದೆ ಎಂದು ಹೊಸ ವರದಿ “ಆರೋಗ್ಯ ಮತ್ತು ಹವಾಮಾನ ಬದಲಾವಣೆಯ ಲ್ಯಾನ್ಸೆಟ್ ಕೌಂಟ್‌ಡೌನ್ (Lancet Countdown on Health and Climate Change)” ಹೇಳಿದೆ. ಪಳೆಯುಳಿಕೆ ಇಂಧನದ ಗೀಳಿನ ವಿರುದ್ಧ ಸರ್ಕಾರಗಳನ್ನು ಎಚ್ಚರಿಸಿದೆ … Continue reading BIG NEWS: ʻಪಳೆಯುಳಿಕೆ ಇಂಧನʼ ಬಳಕೆಯಿಂದ ಭಾರತದಲ್ಲಿ ಪ್ರತಿ 2 ನಿಮಿಷಕ್ಕೆ 1 ಕ್ಕಿಂತ ಹೆಚ್ಚು ಮಂದಿ ಸಾವು: ಅಧ್ಯಯನ