ಮೊರ್ಬಿ : ಕಳೆದ ತಿಂಗಳು ಗುಜರಾತ್ನ ಮೊರ್ಬಿ ಪಟ್ಟಣದಲ್ಲಿ ತೂಗಾಡುತ್ತಿರುವ ಸೇತುವೆ ಕುಸಿದು 135 ಜನರು ಸಾವನ್ನಪ್ಪಿದ ಘಟನೆಯ ಹೊಣೆಯನ್ನ ಮೊರ್ಬಿ ಮುನ್ಸಿಪಲ್ ಕಾರ್ಪೊರೇಷನ್ ಹೊತ್ತಿದ್ದು, ಗುಜರಾತ್ ಹೈಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದೆ. ಅಂದ್ಹಾಗೆ, “ಸೇತುವೆಯನ್ನು ತೆರೆಯಬಾರದಿತ್ತು” ಎಂದು ಮುನ್ಸಿಪಲ್ ಕಾರ್ಪೊರೇಷನ್ ಬುಧವಾರ ಸಂಜೆ ಗುಜರಾತ್ ಹೈಕೋರ್ಟ್ನಲ್ಲಿ ಅಫಿಡವಿಟ್ ಸಲ್ಲಿಸಿದೆ. ನವೆಂಬರ್ 24 ರಂದು ಮೊರ್ಬಿ ಮುನ್ಸಿಪಲ್ ಕಾರ್ಪೊರೇಷನ್ ಮುಖ್ಯಸ್ಥ ಸಂದೀಪ್ ಸಿಂಗ್ ಝಾಲಾ ಅವರಿಗೆ ಹೈಕೋರ್ಟ್ ಸಮನ್ಸ್ ನೀಡಿದ್ದು, ಈ ವಿಷಯದ ಮುಂದಿನ ವಿಚಾರಣೆ ನಡೆಯಲಿದೆ ಎಂದು … Continue reading ‘ಮೊರ್ಬಿ ಸೇತುವೆ ತೆರೆಯಬಾರದಿತ್ತು’ ; ಹೈಕೋಟ್’ನಲ್ಲಿ ಅಫಿಡವಿಟ್ ಸಲ್ಲಿಕೆ ಮೂಲಕ ದುರಂತದ ಹೊಣೆ ಹೊತ್ತ ‘ಮುನ್ಸಿಪಲ್ ಕಾರ್ಪೊರೇಷನ್’
Copy and paste this URL into your WordPress site to embed
Copy and paste this code into your site to embed