BIGG NEWS : ಬಡವರ ಸಹಾಯಕ್ಕಾಗಿ ಯುಪಿ ಸರ್ಕಾರಕ್ಕೆ ಆಸ್ತಿ ದಾನ ಮಾಡಿದ ಮೊರಾದಾಬಾದ್ ವೈದ್ಯ : ಆಸ್ತಿ ಮೌಲ್ಯ ಎಷ್ಟು ಗೊತ್ತಾ…?

ಮೊರಾದಾಬಾದ್‌ (ಉತ್ತರಪ್ರದೇಶ) : ಮೊರಾದಾಬಾದ್​ನ ವೈದ್ಯ ಅರವಿಂದ್ ಗೋಯಲ್ ಅವರು ಬಡವರ ಸಹಾಯಕ್ಕಾಗಿ ಉತ್ತರ ಪ್ರದೇಶ ಸರ್ಕಾರಕ್ಕೆ ತಮ್ಮ ಸಂಪೂರ್ಣ ಆಸ್ತಿಯನ್ನು ದಾನ ಮಾಡಿದ್ದಾರೆ. ವೈದ್ಯ ಅರವಿಂದ್ ಗೋಯಲ್ ಅವರ ಒಟ್ಟು ಆಸ್ತಿಯ ಮೌಲ್ಯ ಸುಮಾರು 600 ಕೋಟಿ ರೂ. ಆಗಿದ್ದು, ಇಡೀ ಆಸ್ತಿಯನ್ನು ದಾನ ಮಾಡಿದ್ದಾರೆ. ಇವರು ಕಳೆದ 50 ವರ್ಷಗಳಿಂದ ವೈದ್ಯರಾಗಿ ಕೆಲಸ ಮಾಡುತ್ತಿದ್ದು, 25 ವರ್ಷಗಳ ಹಿಂದೆ ಈ ನಿರ್ಧಾರ ಕೈಗೊಂಡಿದ್ದರಂತೆ. Big news:‌ 13.5 ಶತಕೋಟಿ ವರ್ಷಗಳಷ್ಟು ಹಳೆಯ ನಕ್ಷತ್ರಪುಂಜದ ಚಿತ್ರ … Continue reading BIGG NEWS : ಬಡವರ ಸಹಾಯಕ್ಕಾಗಿ ಯುಪಿ ಸರ್ಕಾರಕ್ಕೆ ಆಸ್ತಿ ದಾನ ಮಾಡಿದ ಮೊರಾದಾಬಾದ್ ವೈದ್ಯ : ಆಸ್ತಿ ಮೌಲ್ಯ ಎಷ್ಟು ಗೊತ್ತಾ…?