BREAKING NEWS: ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣ: ಗ್ಯಾಂಗ್​ಸ್ಟರ್ ಮಂದೀಪ್ ಸಿಂಗ್ ತೂಫಾನ್ ಸೇರಿ ಇಬ್ಬರು ಅರೆಸ್ಟ್

ಚಂಡೀಗಢ: ಪಂಜಾಬಿ ಗಾಯಕ ಸಿಧು ಮೂಸೆವಾಲಾ(Sidhu Moosewala) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಮೃತಸರ ಜಿಲ್ಲೆಯಲ್ಲಿ ಗ್ಯಾಂಗ್​ಸ್ಟರ್ ಮಂದೀಪ್ ಸಿಂಗ್ ತೂಫಾನ್​ ಮತ್ತು ಮನ್‌ಪ್ರೀತ್ ಅಲಿಯಾಸ್ ಮಣಿ ರೈಯಾ ಎಂದು ಗುರುತಿಸಲಾದ ಇಬ್ಬರನ್ನು ಬಂಧಿಸಲಾಗಿದೆ ಎಂದು ಪಂಜಾಬ್ ಪೊಲೀಸ್ ಡಿಜಿಪಿ ಗೌರವ್ ಯಾದವ್ ಹೇಳಿದ್ದಾರೆ. ಗುಪ್ತಚರ ನೇತೃತ್ವದ ಕಾರ್ಯಾಚರಣೆಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಇವರಿಬ್ಬರು ಹಲವಾರು ಕೊಲೆ ಮತ್ತು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಇನ್ನೂ, ಸಿಧು ಮೂಸೆ ವಾಲಾ ಕೊಲೆ ಪ್ರಕರಣ ಸಂಬಂಧ ಅವರನ್ನು ಅರೆಸ್ಟ್‌ ಮಾಡಲಾಗಿದೆ ಎಂದು ಯಾದವ್ … Continue reading BREAKING NEWS: ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣ: ಗ್ಯಾಂಗ್​ಸ್ಟರ್ ಮಂದೀಪ್ ಸಿಂಗ್ ತೂಫಾನ್ ಸೇರಿ ಇಬ್ಬರು ಅರೆಸ್ಟ್