ಚಂಡೀಗಢ: ಪಂಜಾಬಿ ಗಾಯಕ ಸಿಧು ಮೂಸೆವಾಲಾ(Sidhu Moosewala) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಮೃತಸರ ಜಿಲ್ಲೆಯಲ್ಲಿ ಗ್ಯಾಂಗ್​ಸ್ಟರ್ ಮಂದೀಪ್ ಸಿಂಗ್ ತೂಫಾನ್​ ಮತ್ತು ಮನ್‌ಪ್ರೀತ್ ಅಲಿಯಾಸ್ ಮಣಿ ರೈಯಾ ಎಂದು ಗುರುತಿಸಲಾದ ಇಬ್ಬರನ್ನು ಬಂಧಿಸಲಾಗಿದೆ ಎಂದು ಪಂಜಾಬ್ ಪೊಲೀಸ್ ಡಿಜಿಪಿ ಗೌರವ್ ಯಾದವ್ ಹೇಳಿದ್ದಾರೆ.

ಗುಪ್ತಚರ ನೇತೃತ್ವದ ಕಾರ್ಯಾಚರಣೆಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಇವರಿಬ್ಬರು ಹಲವಾರು ಕೊಲೆ ಮತ್ತು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಇನ್ನೂ, ಸಿಧು ಮೂಸೆ ವಾಲಾ ಕೊಲೆ ಪ್ರಕರಣ ಸಂಬಂಧ ಅವರನ್ನು ಅರೆಸ್ಟ್‌ ಮಾಡಲಾಗಿದೆ ಎಂದು ಯಾದವ್ ಹೇಳಿದರು.

ಮೇ 29 ರಂದು ಮಾನಸಾ ಜಿಲ್ಲೆಯಲ್ಲಿ ಸಿಧು ಮೂಸೆವಾಲಾ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು.

BIG NEWS: ಅಮೆಜಾನ್‌ನ ʻಜೆಫ್ ಬೆಜೋಸ್ʼನ್ನು ಹಿಂದಿಕ್ಕಿ ವಿಶ್ವದ 2ನೇ ಶ್ರೀಮಂತ ವ್ಯಕ್ತಿಯಾದ ʻಗೌತಮ್ ಅದಾನಿʼ!

BIGG NEWS : ಅಕ್ರಮ-ಸಕ್ರಮ’ ಸರ್ಕಾರಿ ಜಮೀನುಗಳಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಮತ್ತೊಂದು ಸಿಹಿಸುದ್ದಿ

BIGG NEWS : ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ಎಸ್ಕೇಪ್‌ : ಕರ್ನಾಟಕ. ಕೇರಳ, ಆಂಧ್ರ ತಮಿಳುನಾಡಿನಲ್ಲಿ ಹುಡುಕಾಟ

Share.
Exit mobile version