ಮೂಡಬಿದ್ರೆ ಇನ್ಸ್‌ಪೆಕ್ಟರ್ ಸಂದೇಶ್ ‘ಕಾಮಕಾಂಡ’: ಮತ್ತಷ್ಟು ಆಡಿಯೋ ಬಯಲು, ಎಸಿಪಿ ಮುಂದೆ ವಿಚಾರಣೆಗೆ ಹಾಜರ್!

ಮೂಡಬಿದ್ರೆ: ಇಲ್ಲಿನ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪಿ.ಜಿ. ಸಂದೇಶ್ ಅವರ ವಿರುದ್ಧ ಕೇಳಿಬಂದಿರುವ ಲೈಂಗಿಕ ಕಿರುಕುಳ ಹಾಗೂ ಅನೈತಿಕ ನಡವಳಿಕೆಯ ಆರೋಪಗಳು ದಿನಕ್ಕೊಂದು ಹೊಸ ತಿರುವು ಪಡೆಯುತ್ತಿವೆ. ಇನ್ಸ್‌ಪೆಕ್ಟರ್ ಅವರದ್ದು ಎನ್ನಲಾದ ಮತ್ತಷ್ಟು ಆಡಿಯೋ ಮತ್ತು ವೀಡಿಯೋಗಳು ಈಗ ಸಾರ್ವಜನಿಕವಾಗಿ ಬಯಲಾಗಿದ್ದು, ಇಲಾಖೆಗೆ ಮುಜುಗರ ತಂದಿಟ್ಟಿವೆ. ಹೊಸ ಆಡಿಯೋ ಲೀಲೆಗಳು ಪತ್ತೆ: ಈಗಾಗಲೇ ಒಬ್ಬ ಮಹಿಳೆಯ ದೂರಿನ ಬೆನ್ನಲ್ಲೇ, ಇನ್ಸ್‌ಪೆಕ್ಟರ್ ಸಂದೇಶ್ ಅವರು ಮತ್ತೋರ್ವ ಮಹಿಳೆಯೊಂದಿಗೆ ಸಂಭಾಷಣೆ ನಡೆಸಿದ್ದಾರೆ ಎನ್ನಲಾದ ಆಡಿಯೋ ರೆಕಾರ್ಡ್‌ಗಳು ಲಭ್ಯವಾಗಿವೆ. ಅಷ್ಟೇ ಅಲ್ಲದೆ, … Continue reading ಮೂಡಬಿದ್ರೆ ಇನ್ಸ್‌ಪೆಕ್ಟರ್ ಸಂದೇಶ್ ‘ಕಾಮಕಾಂಡ’: ಮತ್ತಷ್ಟು ಆಡಿಯೋ ಬಯಲು, ಎಸಿಪಿ ಮುಂದೆ ವಿಚಾರಣೆಗೆ ಹಾಜರ್!