Shocking News: ರಾಜ್ಯದಲ್ಲೊಂದು ‘ರಕ್ಕಸ ಕೃತ್ಯ’: ‘ವೃದ್ಧ ಮಾವ’ನನ್ನೇ ಮನಸೋ ಇಚ್ಛೆ ಥಳಿಸಿದ ‘ಸೊಸೆ’

ಮಂಗಳೂರು: ರಾಜ್ಯದಲ್ಲೊಂದು ರಕ್ಷಸ ಕೃತ್ಯ ಬಯಲಾಗಿದೆ. ಅದೇ ತನ್ನ ವೃದ್ಧ ಮಾವನನ್ನೇ ಸೊಸೆಯೊಬ್ಬಳು ಆತ ವಾಕಿಂಗ್ ಸ್ಟಿಕ್ ನಿಂದ ಅಮಾನವೀಯವಾಗಿ ಥಳಿಸಿರುವಂತ ಕೃತ್ಯ ಮಂಗಳೂರಲ್ಲಿ ನಡೆದಿದೆ. ಮಂಗಳೂರು ನಗರದ ಅತ್ತಾವರದ ಕೆಇಬಿಯಲ್ಲಿ ಅಧಿಕಾರಿಯಾಗಿ ಉಮಾಶಂಕರಿ ಎಂಬುವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೀಗೆ ಅಧಿಕಾರಿಯಾಗಿದ್ದು, ಮಾನವೀಯತೆಯಿಂದ ವರ್ತಿಸಬೇಕಾಗಿದ್ದಂತ ಮಹಿಳೆ ಮಾತ್ರ, ಮಾಡಿರೋದು ರಕ್ಷಸ ಕೃತ್ಯ. ಮನೆಯಲ್ಲಿರುವಂತ ವೃದ್ಧ ಮಾನವನನ್ನು ಅವರ ವಾಕಿಂಗ್ ಸ್ಟಿಕ್ ಕಸಿದುಕೊಂಡು ಥಳಿಸಿ, ಹಲ್ಲೆ ಮಾಡಿರುವಂತ ಕೃತ್ಯ ಮನೆಯಲ್ಲಿದ್ದಂತ ಸಿಸಿಟಿವಿಯಲ್ಲಿನ ದೃಶ್ಯಾವಳಿಯಿಂದ ಬಯಲಾಗಿದೆ. ಸೊಸೆಯಿಂದ ಹಲ್ಲೆಗೊಳಗಾದಂತ ಪದ್ಮನಾಭ … Continue reading Shocking News: ರಾಜ್ಯದಲ್ಲೊಂದು ‘ರಕ್ಕಸ ಕೃತ್ಯ’: ‘ವೃದ್ಧ ಮಾವ’ನನ್ನೇ ಮನಸೋ ಇಚ್ಛೆ ಥಳಿಸಿದ ‘ಸೊಸೆ’