ಮುಂಗಾರು ಸಂಸತ್ ಅಧಿವೇಶನ: ಜು.17ರಂದು ಸರ್ವಪಕ್ಷಗಳ ಸಭೆ | Monsoon Parliament session

ನವದೆಹಲಿ: ಜುಲೈ 18 ರಿಂದ ಆರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನದ ( Monsoon session of Parliament ) ಸುಗಮ ಕಾರ್ಯನಿರ್ವಹಣೆಯನ್ನು ಬಯಸಿ, ಸರ್ಕಾರವು ಜುಲೈ.17ರ ಭಾನುವಾರ ಬೆಳಿಗ್ಗೆ ಸರ್ವಪಕ್ಷಗಳ ಸಭೆಯನ್ನು (  all-party meeting ) ಕರೆದಿದೆ. ಈ ಮೂಲಕ ಉಭಯ ಸದನಗಳ ಅಧ್ಯಕ್ಷರು ವಿವಿಧ ಪಕ್ಷಗಳ ನಾಯಕರನ್ನು ಸಹ ಭೇಟಿಯಾಗಲಿದ್ದಾರೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಶನಿವಾರ ಸದನ ನಾಯಕರ ಸಭೆಯನ್ನು ಕರೆದಿದ್ದು, ರಾಜ್ಯಸಭಾ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಅವರು ಭಾನುವಾರ ಸಂಜೆ … Continue reading ಮುಂಗಾರು ಸಂಸತ್ ಅಧಿವೇಶನ: ಜು.17ರಂದು ಸರ್ವಪಕ್ಷಗಳ ಸಭೆ | Monsoon Parliament session