Big news; ʻಮಂಕಿಪಾಕ್ಸ್ʼ ವಿರುದ್ಧದ ಲಸಿಕೆಗಳು ʻ100% ಪರಿಣಾಮಕಾರಿಯಲ್ಲʼ: WHO
ಜಿನೀವಾ: ಮಂಕಿಪಾಕ್ಸ್(Monkeypox) ವಿರುದ್ಧದ ಲಸಿಕೆಗಳು ಶೇಕಡಾ 100 ರಷ್ಟು ಪರಿಣಾಮಕಾರಿಯಾಗಿಲ್ಲ. ಆದ್ದರಿಂದ, ಜನರು ಸೋಂಕಿನ ಅಪಾಯದಿಂದ ಸುರಕ್ಷಿತವಾಗಿರಲು ಗಮನ ಹರಿಸಬೇಕು ಎಂದು WHO ತಾಂತ್ರಿಕ ನಾಯಕ ರೋಸಮಂಡ್ ಲೂಯಿಸ್(Rosamund Lewis) ಬುಧವಾರ ಹೇಳಿದ್ದಾರೆ. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಲೆವಿಸ್, ಮಂಕಿಪಾಕ್ಸ್ ತಡೆಗಟ್ಟುವಿಕೆಗಾಗಿ ಈ ಲಸಿಕೆಗಳಿಗೆ WHO “ಶೇ. 100 ರಷ್ಟು ಪರಿಣಾಮಕಾರಿಯಲ್ಲ” ಎಂದಿದ್ದಾರೆ. ಡಬ್ಲ್ಯುಎಚ್‌ಒ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಮಾತನಾಡಿ, ಕಳೆದ ವಾರ ಸುಮಾರು 7,500 ಪ್ರಕರಣಗಳು ವರದಿಯಾಗಿವೆ. ಇದು ಹಿಂದಿನ ವಾರಕ್ಕಿಂತ ಶೇಕಡಾ 20 … Continue reading Big news; ʻಮಂಕಿಪಾಕ್ಸ್ʼ ವಿರುದ್ಧದ ಲಸಿಕೆಗಳು ʻ100% ಪರಿಣಾಮಕಾರಿಯಲ್ಲʼ: WHO
Copy and paste this URL into your WordPress site to embed
Copy and paste this code into your site to embed