Big news:‌ ಸಾಕುನಾಯಿಗೂ ʻಮಂಕಿಪಾಕ್ಸ್ʼ ವೈರಸ್‌ ಹರಡುವ ಸಾಧ್ಯತೆ ಹೆಚ್ಚು: ವೈದ್ಯರ ವರದಿ

ನ್ಯೂಯಾರ್ಕ್: ಪ್ರಾಣಿಗಳು ಸಹ ಮಂಕಿಪಾಕ್ಸ್(Monkeypox) ವೈರಸ್‌ಗೆ ತುತ್ತಾಗುವ ಅಪಾಯವಿದೆ. ಹೀಗಾಗಿ, ಮಂಕಿಪಾಕ್ಸ್ ಸೋಂಕಿಗೆ ಒಳಗಾದ ಜನರು ಮನೆಯ ಸಾಕುಪ್ರಾಣಿಗಳಿಂದ ದೂರವಿರಲು ಆರೋಗ್ಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಕಳೆದ ತಿಂಗಳಿನಿಂದ ಯುಎಸ್‌ನಲ್ಲಿ ಮಂಕಿಪಾಕ್ಸ್ ಹರಡುತ್ತಿದ್ದಂತೆ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು ಕೆಲ ಸಲಹೆಗಳನ್ನು ಹೊರಡಿಸಿದೆ. ಇದರ ಬೆನ್ನಲ್ಲೇ, ಫ್ರಾನ್ಸ್‌ನಲ್ಲಿ ನಾಯಿಯಲ್ಲಿ ವೈರಸ್‌ ಪತ್ತೆಯಾದ ಬಗ್ಗೆ ವರದಿಯಾಗಿದೆ. ಫ್ರಾನ್ಸ್‌ ಕಳೆದ ವಾರ ಪ್ರಕಟಗೊಂಡ ವೈದ್ಯಕೀಯ ಜರ್ನಲ್‌ನಲ್ಲಿ, ಮಂಕಿಪಾಕ್ಸ್ ಸೋಂಕಿತ ದಂಪತಿಗಳಿಬ್ಬರು ತಮ್ಮ ಸಾಕು ನಾಯಿಯೊಂದಿಗೆ ಇದ್ದರು. ಇವರ ಸಂಪರ್ಕಕ್ಕೆ … Continue reading Big news:‌ ಸಾಕುನಾಯಿಗೂ ʻಮಂಕಿಪಾಕ್ಸ್ʼ ವೈರಸ್‌ ಹರಡುವ ಸಾಧ್ಯತೆ ಹೆಚ್ಚು: ವೈದ್ಯರ ವರದಿ