VIRAL VIDEO: ಸುರಕ್ಷತೆ ಇಲ್ಲದೆ ಪರ್ವತ ಏರುತ್ತಿರುವ ಸನ್ಯಾಸಿ; ಎಲ್ಲರನ್ನೂ ದಿಗ್ಭ್ರಮೆಗೊಳಿಸುವ VIDEO ವೈರಲ್‌

ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಸನ್ಯಾಸಿಯೊಬ್ಬರು ಕಡಿದಾದ ಪರ್ವತವನ್ನು ಏರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಜನರು ಸನ್ಯಾಸಿಯ ಬಗ್ಗೆ ಅಚ್ಚರಿ ಮೂಡಿದೆ. BIGG NEWS: ಪ್ರವೀಣ್ ನೆಟ್ಟಾರು ಹತ್ಯೆ: ಚಿಕ್ಕಮಗಳೂರಿನಲ್ಲಿ BJP ಯುವ ಮೋರ್ಚಾ ಸದಸ್ಯರು ಸಾಮೂಹಿಕ ರಾಜೀನಾಮೆ   ಅವರು ಯಾವುದೇ ಸುರಕ್ಷತಾ ಸರಪಳಿಯಿಲ್ಲದೆ ಪರ್ವತವನ್ನು ಹತ್ತುತ್ತಿದ್ದಾರೆ.ಈ ವೀಡಿಯೊವನ್ನು ತನ್ಸು ಯೆಗೆನ್ ಎಂಬರು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.ವೈರಲ್ ವೀಡಿಯೊ ಎಲ್ಲರನ್ನೂ ದಿಗ್ಭ್ರಮೆಗೊಳಿಸಿದೆ. ಮಹಿಳೆಯೊಬ್ಬಳು ಏಕಕಾಲದಲ್ಲಿ ಸುರಕ್ಷತಾ … Continue reading VIRAL VIDEO: ಸುರಕ್ಷತೆ ಇಲ್ಲದೆ ಪರ್ವತ ಏರುತ್ತಿರುವ ಸನ್ಯಾಸಿ; ಎಲ್ಲರನ್ನೂ ದಿಗ್ಭ್ರಮೆಗೊಳಿಸುವ VIDEO ವೈರಲ್‌