PhonePe, Googleನಲ್ಲಿ 1000ಕ್ಕಿಂತ ಹೆಚ್ಚು ಹಣ ವರ್ಗಾವಣೆ ಶುಲ್ಕ? ಇಲ್ಲಿದೆ ಅಸಲಿ ಸತ್ಯ
ನವದೆಹಲಿ: PhonePe, Googleನಲ್ಲಿ 1000ಕ್ಕಿಂತ ಹೆಚ್ಚು ಹಣ ವರ್ಗಾವಣೆ ಶುಲ್ಕ ವಿಧಿಸಲಾಗುತ್ತದೆ ಎನ್ನುವ ಸುದ್ದಿಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಹಾಗಾದ್ರೇ ಇದು ನಿಜವೇ? ಇದರ ಅಸಲಿ ಸತ್ಯವೇನು ಅಂತ ಮುಂದೆ ಓದಿ.. ದೇಶಾದ್ಯಂತ UPI ಬಳಸುವ ಜನರ ಸಂಖ್ಯೆ ತೀವ್ರವಾಗಿ ಹೆಚ್ಚುತ್ತಿದೆ. ಸ್ಮಾರ್ಟ್‌ಫೋನ್ ಹೊಂದಿರುವ ಪ್ರತಿಯೊಬ್ಬರೂ ತಮ್ಮ ಬ್ಯಾಂಕ್ ಅನ್ನು ಎರಡು ಅಥವಾ ಮೂರು UPI ಅಪ್ಲಿಕೇಶನ್‌ಗಳೊಂದಿಗೆ ಲಿಂಕ್ ಮಾಡಿ ಪಾವತಿಗಳನ್ನು ಮಾಡುತ್ತಿದ್ದಾರೆ. ಪ್ರತಿದಿನ ಲಕ್ಷ ಕೋಟಿ ರೂಪಾಯಿಗಳ ನಗದು ವಹಿವಾಟುಗಳು ನಡೆಯುತ್ತಿವೆ. ಆದಾಗ್ಯೂ, ನಗದು … Continue reading PhonePe, Googleನಲ್ಲಿ 1000ಕ್ಕಿಂತ ಹೆಚ್ಚು ಹಣ ವರ್ಗಾವಣೆ ಶುಲ್ಕ? ಇಲ್ಲಿದೆ ಅಸಲಿ ಸತ್ಯ
Copy and paste this URL into your WordPress site to embed
Copy and paste this code into your site to embed