Money Saving Tips: ಹೊಸ ವರ್ಷದಲ್ಲಿ ಹಣ ಉಳಿಸಲು ಪ್ಲಾನ್ ಮಾಡ್ತಿದ್ದೀರಾ? ಈ ಸುಲಭ ಮಾರ್ಗಗಳನ್ನು ಅನುಸರಿಸಿ

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಇತ್ತೀಚಿನ ದಿನಗಳಲ್ಲಿ ಸಂಪಾದನೆ ಮಾಡುವ ಹಣವನ್ನೆ ಹಾಗೇ ಖರ್ಚಾಗಿ ಹೋಗುತ್ತದೆ. ಹಣ ಉಳಿತಾಯ ಮಾಡಲು ಆಗುವುದಿಲ್ಲ. ಕೆಲವರು ಸಂಪಾದನೆಗಾಗಿ ಉದ್ಯೋಗ ಮಾಡಿದರೆ, ಕೆಲವರು ವ್ಯಾಪಾರವನ್ನು ಗಳಿಕೆಗೆ ಆಸರೆಯಾಗಿಸುತ್ತಾರೆ. ಇದೇ ವೇಳೆ ಉದ್ಯೊಗಸ್ಥರು ಉಳಿತಾಯ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ಮಾತುಗಳು ಹಲವು ಬಾರಿ ಕೇಳಿ ಬರುತ್ತಿವೆ. ಹಣದುಬ್ಬರದ ಈ ಯುಗದಲ್ಲಿ ಎಷ್ಟೆ ಹಣ ಗಳಿಸಿದರು ಉಳಿಯಾತ ಮಾತ್ರ ಆಗುವುದಿಲ್ಲ. ಈ ಸಮಸ್ಯೆಗೆ ಇಲ್ಲಿವೆ ಕೆಲವು ಸಲಹೆಗಳು. ಖರ್ಚುಗಳನ್ನು ಕಡಿಮೆ ಮಾಡಿ ಜನರ ಖರ್ಚು … Continue reading Money Saving Tips: ಹೊಸ ವರ್ಷದಲ್ಲಿ ಹಣ ಉಳಿಸಲು ಪ್ಲಾನ್ ಮಾಡ್ತಿದ್ದೀರಾ? ಈ ಸುಲಭ ಮಾರ್ಗಗಳನ್ನು ಅನುಸರಿಸಿ