ಮೊದಲು ಹಣ ಅಥವಾ ಮದುವೆ? ಹೆಚ್ಚಿನ ಯುವ ಭಾರತೀಯರು ಬಯಸುವುದು ಏನನ್ನು? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ
ನವದೆಹಲಿ: ಸಮೀಕ್ಷೆಯೊಂದು ಹೆಚ್ಚಿನ ಯುವ ಭಾರತೀಯರು ಮೊದಲು ಹಣ ಅಥವಾ ಮದುವೆ ಇವೆರಡರಲ್ಲಿ ಏನನ್ನು ಬಯಸುತ್ತಾರೆ ಎಂಬುದನ್ನು ಕಂಡುಕೊಂಡಿದ್ದಾರೆ. ಮದುವೆಯ ವೆಚ್ಚದ ಕುರಿತಾದ ಇತ್ತೀಚಿನ ರಾಷ್ಟ್ರವ್ಯಾಪಿ ಸಮೀಕ್ಷೆಯ ಸಂಶೋಧನೆಗಳಲ್ಲಿ, 68% ಯುವಕರು ಮದುವೆ ಮತ್ತು ಇತರ ವೈಯಕ್ತಿಕ ಗುರಿಗಳನ್ನು ಸಾಧಿಸುವಾಗ ಆರ್ಥಿಕ ಸ್ಥಿರತೆಗೆ ಹೆಚ್ಚಿನ ಆದ್ಯತೆ ಎಂದು ವರದಿ ಮಾಡಿದ್ದಾರೆ. ಸಮೀಕ್ಷೆಯ ಪ್ರಕಾರ, ಬಹುತೇಕ ಯುವ ಭಾರತೀಯರು ಮದುವೆಗೂ ಮುನ್ನ ಆರ್ಥಿಕ ಸ್ಥಿರತೆಯನ್ನು ಬಯಸುತ್ತಾರೆ. ಇಂಡಿಯಾ ಲೆಂಡ್ಸ್ ಮತ್ತು ಬೆಟರ್‌ಹಾಫ್‌ನ ವಿವಾಹದ ವೆಚ್ಚದ ಸಮೀಕ್ಷೆಯಲ್ಲಿ ಭಾಗವಹಿಸಿದ 68% … Continue reading ಮೊದಲು ಹಣ ಅಥವಾ ಮದುವೆ? ಹೆಚ್ಚಿನ ಯುವ ಭಾರತೀಯರು ಬಯಸುವುದು ಏನನ್ನು? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ
Copy and paste this URL into your WordPress site to embed
Copy and paste this code into your site to embed