Watch Video: ಸತ್ತ ಮಾನವೀಯತೆ: ಅಮ್ಮ ಎದ್ದೇಳು ಪ್ಲೀಸ್, ಪ್ರಜ್ಞಾಹೀನ ತಾಯಿಯ ಬಾಯಿಗೆ ನೀರು ಸುರಿದ ಕಂದನ ವೀಡಿಯೋ ವೈರಲ್

ಖಾನ್‌ಪುರ: ಆ ಪುಟ್ಟ ಬಾಲಕನಿಗೆ ಸಾವಿನ ಆಳ ಗೊತ್ತಿಲ್ಲ, ಬದುಕಿನ ಭಾರವೂ ತಿಳಿದಿಲ್ಲ. ಅವನಿಗೆ ಗೊತ್ತಿರುವುದು ಒಂದೇ – ಕಣ್ಣೆದುರು ಪ್ರಜ್ಞೆ ತಪ್ಪಿ ಬಿದ್ದಿರುವುದು ತನ್ನ ಸರ್ವಸ್ವವೂ ಆಗಿರುವ ತಾಯಿ. ಆಕೆ ಏಳಬೇಕು, ತನ್ನನ್ನು ಎತ್ತಿಕೊಳ್ಳಬೇಕು ಎಂಬ ಹಂಬಲ ಆ ಮಗುವಿನದ್ದು. ಆದರೆ, ಸುತ್ತುವರಿದಿದ್ದ ನೂರಾರು ಜನರ ನಡುವೆ ಆ ಮಗು ಅನುಭವಿಸಿದ ಒಂಟಿತನ ಮತ್ತು ಅಸಹಾಯಕತೆ ಇಡೀ ಸಮಾಜವೇ ತಲೆ ತಗ್ಗಿಸುವಂತೆ ಮಾಡಿದೆ. ಬರಿಗಾಲಿನ ಹೋರಾಟ ಮತ್ತು ಮುಗ್ಧ ಪ್ರಯತ್ನ ಖಾನ್‌ಪುರದ ರಸ್ತೆ ಬದಿಯಲ್ಲಿ ಬಿದ್ದಿದ್ದ … Continue reading Watch Video: ಸತ್ತ ಮಾನವೀಯತೆ: ಅಮ್ಮ ಎದ್ದೇಳು ಪ್ಲೀಸ್, ಪ್ರಜ್ಞಾಹೀನ ತಾಯಿಯ ಬಾಯಿಗೆ ನೀರು ಸುರಿದ ಕಂದನ ವೀಡಿಯೋ ವೈರಲ್