BREAKING NEWS : ಅ. 3ರವರೆಗೆ ‘ಪಿಎಫ್ಐ’ ನಾಯಕ ಮೊಹಮ್ಮದ್ ಅಶ್ರಫ್ ನನ್ನು ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ

ಮಂಗಳೂರು :  ಬಂಧಿತ ಮಂಗಳೂರು ಮೂಲದ ಪಿಎಫ್ಐ ನಾಯಕ ಮೊಹಮದ್ ಅಶ್ರಫ್ ( Mohammed Ashraff) ನನ್ನು ಅ,3 ರವರೆಗೆ ಕೆಜಿ ಹಳ್ಳಿ ಠಾಣೆ ಪೊಲೀಸರ  ವಶಕ್ಕೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ. ಬೆಂಗಳೂರಿನ 11 ನೇ ಎಸಿಎಂಎಂ ನ್ಯಾಯಾಲಯ ಹೆಚ್ಚಿನ ವಿಚಾರಣೆಗಾಗಿ ಅ. 3ರವರೆಗೆ ಮೊಹಮದ್ ಅಶ್ರಫ್ ( Mohammed Ashraff) ನನ್ನು ಅ,3 ರವರೆಗೆ ಕೆಜಿ ಹಳ್ಳಿ ಠಾಣೆ ಪೊಲೀಸರ  ವಶಕ್ಕೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ. ಬಂಧಿತ ಮೊಹಮದ್ ಅಶ್ರಫ್ ದಕ್ಷಿಣ ಕನ್ನಡ … Continue reading BREAKING NEWS : ಅ. 3ರವರೆಗೆ ‘ಪಿಎಫ್ಐ’ ನಾಯಕ ಮೊಹಮ್ಮದ್ ಅಶ್ರಫ್ ನನ್ನು ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ