BREAKING: ಧರ್ಮಸ್ಥಳದ ಬಗೆಗಿನ ವಿವಾದಾತ್ಮಕ ವಿಡಿಯೋ ತೆಗೆದು ಹಾಕುವಂತೆ ‘ಮೊಹಮ್ಮದ್ ಸಮೀರ್‌’ಗೆ ಕೋರ್ಟ್‌ ಆದೇಶ.!

ಬೆಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಮಾನಹಾನಿಕರ ವೀಡಿಯೋ ಹರಿಬಿಟ್ಟಿದ್ದ ಯೂಟ್ಯೂಬರ್‌ ಸಮೀರ್‌ ಎಂಡಿ ವಿರುದ್ಧ ಕೋರ್ಟ್‌ ಆದೇಶ ನೀಡಿದ್ದು, ಸಮೀರ್‌ ತನ್ನ ಯೂಟ್ಯೂಬ್‌ ಚಾನೆಲ್‌ ನಲ್ಲಿ ಹರಿಬಿಟ್ಟಿದ್ದ ವೀಡಿಯೋ ಮಾನ್ಯ ಪ್ರಧಾನ ಸಿಟಿ ಸಿವಿಲ್‌ ಕೋರ್ಟ್‌ ಆದೇಶದನ್ವಯ ಡಿಲೀಟ್ ಆಗಿದೆ. ಈ ಹಿಂದೆ ಕರ್ನಾಟಕ ಹೈಕೋರ್ಟ್ ನ್ಯಾ ಆರ್‌ ದೇವದಾಸ್‌ ಅವರಿದ್ದ ಏಕಸದಸ್ಯ ಪೀಠ ಮಹೇಶ್‌ ಶೆಟ್ಟಿ ತಿಮರೋಡಿ ಹಾಗೂ ಅವರ ಹಿಂಬಾಲಕರು … Continue reading BREAKING: ಧರ್ಮಸ್ಥಳದ ಬಗೆಗಿನ ವಿವಾದಾತ್ಮಕ ವಿಡಿಯೋ ತೆಗೆದು ಹಾಕುವಂತೆ ‘ಮೊಹಮ್ಮದ್ ಸಮೀರ್‌’ಗೆ ಕೋರ್ಟ್‌ ಆದೇಶ.!