Gujarat Results: ಕರ್ನಾಟಕದಲ್ಲಿ ‘ಮೋದಿ ಮ್ಯಾಜಿಕ್’ ವರ್ಕ್ ಆಗಲ್ಲ: ಗುಜರಾತ್ ಫಲಿತಾಂಶ ಬಿಜೆಪಿ ಸಾಧನೆಯೂ ಅಲ್ಲ – HDK

ಕಲಬುರ್ಗಿ: ಕರ್ನಾಟಕವು ಗುಜರಾತ್ ನಿಂದ ತುಂಬಾ ದೂರವೇ ಇದೆ. ಇಲ್ಲಿ ಗುಜರಾತ್ ಮಾದರಿಯಲ್ಲಿಯೇ ಬಿಜೆಪಿ ಬರಲಿದೆ ಎಂಬುದು ಸುಳ್ಳು. ಅಲ್ಲದೇ ಕರ್ನಾಟಕದಲ್ಲಿ ಮೋದಿ ಮ್ಯಾಜಿಕ್ ವರ್ಕ್ ಆಗುವುದಿಲ್ಲ ಎಂಬುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. BIGG NEWS : ʻಕಲಬುರಗಿ ಮಾದಕ ವಸ್ತುಗಳ ಹಬ್‌ ಆಗ್ತಿದೆ : ಆರಗ ಜ್ಞಾನೇಂದ್ರ ಅವರು ಕತ್ತೆ ಕಾಯುತ್ತಿದ್ದಾರಾ?, ಪ್ರಿಯಾಂಕ್ ಖರ್ಗೆ ಗರಂ ನಗರದಲ್ಲಿ ಇಂದು ಗುಜರಾತ್ ಚುನಾವಣೆ ಕರ್ನಾಟಕ ಚುನಾವಣೆಗೆ ದಿಕ್ಸೂಚಿಯಲ್ಲ. ಗುಜರಾತ್ ರಾಜಕಾರಣವೇ ಬೇರೆ, ಕರ್ನಾಟಕ … Continue reading Gujarat Results: ಕರ್ನಾಟಕದಲ್ಲಿ ‘ಮೋದಿ ಮ್ಯಾಜಿಕ್’ ವರ್ಕ್ ಆಗಲ್ಲ: ಗುಜರಾತ್ ಫಲಿತಾಂಶ ಬಿಜೆಪಿ ಸಾಧನೆಯೂ ಅಲ್ಲ – HDK