ಮೋದಿಯವರೇ ‘ಈದ್ ಕಿಟ್’ ವಿತರಣೆಯು ಓಲೈಕೆ ಅಲ್ಲವೇ? ಬೇರೆ ಏನಾದ್ರೂ ಹೆಸರಿದ್ಯಾ?: ರಾಮಲಿಂಗಾರೆಡ್ಡಿ ಪ್ರಶ್ನೆ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು 32 ಲಕ್ಷ ಮುಸ್ಲಿಂ ಕುಟುಂಬಗಳಿಗೆ ಈದ್ ಕಿಟ್ ನೀಡುತ್ತಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ಆದರೇ ಕಾಂಗ್ರೆಸ್ ಕೊಟ್ಟಿದ್ದರೇ ಬಿಜೆಪಿಗರು ಇದು ತುಷ್ಠೀಕರಣ ರಾಜಕಾರಣ ಹಾಗೆ ಹೀಗೆ ಅಂತ ಹೇಳ್ತಿದ್ದರು. ಬಿಜೆಪಿಗರೇ ಇದು ಓಲೈಕೆ ಅಲ್ಲವೇ? ಬೇರೆ ಏನಾದರೂ ಹೆಸರಿದ್ಯಾ ಅಂತ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಪ್ರಶ್ನಿಸಿದ್ದಾರೆ. ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಮೋದಿ ಜಿ ಅವರು 32 ಲಕ್ಷ ಮುಸ್ಲಿಂ ಕುಟುಂಬಗಳಿಗೆ ಈದ್ ಕಿಟ್ ನೀಡಲು … Continue reading ಮೋದಿಯವರೇ ‘ಈದ್ ಕಿಟ್’ ವಿತರಣೆಯು ಓಲೈಕೆ ಅಲ್ಲವೇ? ಬೇರೆ ಏನಾದ್ರೂ ಹೆಸರಿದ್ಯಾ?: ರಾಮಲಿಂಗಾರೆಡ್ಡಿ ಪ್ರಶ್ನೆ