80 ರ ವಸಂತಕ್ಕೆ ಕಾಲಿಟ್ಟ ಬಿಗ್ ಬಿ ‘ಅಮಿತಾಬ್ ಬಚ್ಚನ್’ : ಹುಟ್ಟು ಹಬ್ಬದ ಶುಭಾಶಯ ಕೋರಿದ ಪ್ರಧಾನಿ ಮೋದಿ
ಮುಂಬೈ: ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್(Amitabh Bachchan) ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 80 ನೇ ವಸಂತಕ್ಕೆ ಕಾಲಿಟ್ಟರುವ ಬಿಗ್ ಬಿ ಗೆ ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ. ನಟ ಅಮಿತಾಭ್ ಬಚ್ಚನ್ ಅವರ 80 ನೇ ಹುಟ್ಟುಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಶುಭ ಕೋರಿದ್ದಾರೆ. “ಅಮಿತಾಬ್ ಭಾರತದ ಅತ್ಯಂತ ಗಮನಾರ್ಹ ಚಲನಚಿತ್ರ ನಟರಲ್ಲಿ ಒಬ್ಬರು, ಅವರು ತಲೆಮಾರುಗಳಾದ್ಯಂತ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದ್ದಾರೆ ಮತ್ತು ಮನರಂಜಿಸಿದ್ದಾರೆ. ಅವರು ದೀರ್ಘ ಮತ್ತು ಆರೋಗ್ಯಕರ … Continue reading 80 ರ ವಸಂತಕ್ಕೆ ಕಾಲಿಟ್ಟ ಬಿಗ್ ಬಿ ‘ಅಮಿತಾಬ್ ಬಚ್ಚನ್’ : ಹುಟ್ಟು ಹಬ್ಬದ ಶುಭಾಶಯ ಕೋರಿದ ಪ್ರಧಾನಿ ಮೋದಿ
Copy and paste this URL into your WordPress site to embed
Copy and paste this code into your site to embed