BIG NEWS: ‘ಮೋದಿ’ ಮತ್ತೊಮ್ಮೆ ಪ್ರಾಧಾನಿಯಾಗಬೇಕು: ನಾವು ಹೊಂದಾಣಿಕೆಗೆ ಸಿದ್ಧ – ಶಾಸಕ ಜನಾರ್ಧನ ರೆಡ್ಡಿ

ಕೊಪ್ಪಳ: ಬಿಜೆಪಿಯೊಂದಿಗೆ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಈ ಬೆನ್ನಲ್ಲೇ ಕೆಆರ್ ಪಿಪಿ ಪಕ್ಷ ಕೂಡ ಮೈತ್ರಿಯೊಂದಿಗೆ ಕಣಕ್ಕೆ ಇಳಿಯೋ ಸೂಚನೆ ನೀಡಿದೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಅಂತ ಕೆ ಆರ್ ಪಿಪಿ ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಶಾಸಕ ಜನಾರ್ಧನ ರೆಡ್ಡಿ ತಿಳಿಸಿದ್ದಾರೆ. ಕೊಪ್ಪಳದ ಗಂಗಾವತಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ಮೋದಿ ಮತ್ತೆ ಪ್ರಧಾನಿಯಾಗೋದಾದ್ರೇ ಹೊಂದಾಣಿಕೆ ಮಾಡಿಕೊಂಡು ಹೋಗೋದಕ್ಕೆ ನಾವು ಸಿದ್ಧರಿದ್ದೇವೆ ಎಂಬುದಾಗಿ ಹೇಳಿದ್ದಾರೆ. ನಮ್ಮ ನಿಲುವು ಇಷ್ಟೇ ಮೋದಿ ಮತ್ತೆ ಪ್ರಧಾನಿಯಾಗಬೇಕು. ಮೋದಿ ಪ್ರಧಾನಿಯಾಗೋದಕ್ಕೆ … Continue reading BIG NEWS: ‘ಮೋದಿ’ ಮತ್ತೊಮ್ಮೆ ಪ್ರಾಧಾನಿಯಾಗಬೇಕು: ನಾವು ಹೊಂದಾಣಿಕೆಗೆ ಸಿದ್ಧ – ಶಾಸಕ ಜನಾರ್ಧನ ರೆಡ್ಡಿ