‘ಗಾಂಧಿ’ ನೆನಪಿಸಿಕೊಂಡ ‘ಮೋದಿ’ : ತಮ್ಮ ವೈಯಕ್ತಿಕ ಡೈರಿಯಲ್ಲಿ ‘ಮಹಾತ್ಮ’ನ ಉಲ್ಲೇಖಿಸಿದ್ದು ಹೀಗೆ.!

ನವದೆಹಲಿ : ಇಂದು ಮಹಾತ್ಮಾ ಗಾಂಧಿಯವರ ಪುಣ್ಯತಿಥಿಯಾಗಿದ್ದು, ಮಹಾತ್ಮ ಗಾಂಧಿಯವರು ಭಾರತದ ಸ್ವಾತಂತ್ರ್ಯ ಚಳವಳಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಭಾರತ ವಿದೇಶಿ ಶಕ್ತಿಯಿಂದ ಮುಕ್ತವಾಯಿತು. ಅನೇಕ ನಾಯಕರು ಮಹಾತ್ಮ ಗಾಂಧಿಯವರ ಜೀವನದಿಂದ ಸ್ಫೂರ್ತಿ ಪಡೆದರು. ಅದರಲ್ಲಿ ಹಾಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಒಬ್ಬರು. ಪ್ರಧಾನಿ ಮೋದಿಯವರು ತಮ್ಮ ಭಾಷಣಗಳಲ್ಲಿ ಮಹಾತ್ಮಾ ಗಾಂಧಿಯವರ ಬಗ್ಗೆ ನಿರಂತರವಾಗಿ ಮಾತನಾಡುತ್ತಾರೆ. ಅವರ ಜೀವನದಿಂದ ಉದಾಹರಣೆಗಳನ್ನ ನೀಡುತ್ತಾರೆ. ಬಡವರ ಅಭ್ಯುದಯಕ್ಕಾಗಿ ಮಹಾತ್ಮ ಗಾಂಧೀಜಿಯವರ ಚಿಂತನೆಗಳನ್ನ ಮೋದಿಯೂ ಅನುಸರಿಸುತ್ತಿರುವಂತಿದೆ. ಮೋದಿ ಪ್ರಧಾನಿಯಾದ ನಂತರವೇ … Continue reading ‘ಗಾಂಧಿ’ ನೆನಪಿಸಿಕೊಂಡ ‘ಮೋದಿ’ : ತಮ್ಮ ವೈಯಕ್ತಿಕ ಡೈರಿಯಲ್ಲಿ ‘ಮಹಾತ್ಮ’ನ ಉಲ್ಲೇಖಿಸಿದ್ದು ಹೀಗೆ.!