BIG NEWS : ʻನನ್ನ ಸರ್ಕಾರ ಬೀಳಿಸಲು ಪ್ರಧಾನಿ ಮೋದಿ ಸಂಚುʼ: ತೆಲಂಗಾಣ ಸಿಎಂ ಕೆಸಿಆರ್ ಗಂಭೀರ ಆರೋಪ

ಹೈದರಾಬಾದ್: 2023ರ ಡಿಸೆಂಬರ್‌ನಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ನಡೆಯಲಿದ್ದು, ಚುನಾವಣಾ ವರ್ಷದ ಹೊಸ್ತಿಲಲ್ಲಿರುವ ಟಿಆರ್‌ಎಸ್ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಭಾನುವಾರ ವಾಗ್ದಾಳಿ ನಡೆಸಿದ್ದಾರೆ. ಮೋದಿ ಅವರು ಪ್ರಜಾಪ್ರಭುತ್ವವನ್ನು ಹತ್ತಿಕ್ಕುತ್ತಿದ್ದಾರೆ ಮತ್ತು ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಟಿಆರ್‌ಎಸ್ ಸರ್ಕಾರವನ್ನು ಉರುಳಿಸುವ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಮಹೆಬೂಬನಗರದ ಎಂವಿಎಸ್ ಕಾಲೇಜು ಮೈದಾನದಲ್ಲಿ ಭಾನುವಾರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಕೆಸಿಆರ್, ಮೋದಿ ಬಿಜೆಪಿಯೇತರ ರಾಜ್ಯ ಸರ್ಕಾರಗಳನ್ನು ಉರುಳಿಸಲು ಪ್ರಯತ್ನಿಸುತ್ತಿದ್ದಾರೆ. ‘ಕೆಸಿಆರ್ ನಿಮ್ಮ … Continue reading BIG NEWS : ʻನನ್ನ ಸರ್ಕಾರ ಬೀಳಿಸಲು ಪ್ರಧಾನಿ ಮೋದಿ ಸಂಚುʼ: ತೆಲಂಗಾಣ ಸಿಎಂ ಕೆಸಿಆರ್ ಗಂಭೀರ ಆರೋಪ