ನವದೆಹಲಿ : 2024ರ ಚುನಾವಣೆ ಸಮೀಪಿಸುತ್ತಿದ್ದು, ಬಿಜೆಪಿ ನೇತೃತ್ವದ ಎನ್ಡಿಎ ಮತ್ತೊಮ್ಮೆ ಅಧಿಕಾರಕ್ಕೆ ಬರುವ ನಿರೀಕ್ಷೆಯಲ್ಲಿದ್ದರೆ, ಪ್ರತಿಪಕ್ಷ ಇಂಡಿಯಾ ಮೈತ್ರಿಕೂಟ ಈ ಬಾರಿ ಹೇಗಾದರೂ ಮಾಡಿ ಬಿಜೆಪಿ ಮತ್ತು ಪ್ರಧಾನಿ ಮೋದಿಯನ್ನ ಅಧಿಕಾರದಿಂದ ಕೆಳಗಿಳಿಸಲು ಚಿಂತನೆ ನಡೆಸಿದೆ. ಈ ನಡುವೆ ‘ಮೂಡ್ ಆಫ್ ದಿ ನೇಷನ್ 2024 ಸಮೀಕ್ಷೆ’ ವರದಿ ಬಿಡುಗಡೆ ಮಾಡಿದೆ. ಸಧ್ಯ ಜನರ ಮನಸ್ಥಿತಿ ಬಗ್ಗೆ ಸಮೀಕ್ಷೆ ನಡೆಸಲಾಗಿದೆ. ಮತ್ತೊಮ್ಮೆ ಬಿಜೆಪಿ ನೇತೃತ್ವದ ಎನ್ಡಿಎ ಅಧಿಕಾರಕ್ಕೆ ಬರಲಿದೆ ಎಂಬುದು ಜನರ ಚಿತ್ತಕ್ಕೆ ಅನುಗುಣವಾಗಿದೆ ಎಂದು … Continue reading ದೇಶದಲ್ಲಿ 3ನೇ ಬಾರಿಗೆ ‘ಮೋದಿ’ ಅಧಿಕಾರ, ಈ ರಾಜ್ಯಗಳಲ್ಲಿ ‘ಬಿಜೆಪಿ’ ಪ್ರಾಬಲ್ಯ : ‘ಮೂಡ್ ಆಫ್ ದಿ ನೇಷನ್’ ಸಮೀಕ್ಷೆ ವರದಿ ಹೀಗಿದೆ
Copy and paste this URL into your WordPress site to embed
Copy and paste this code into your site to embed