ಈ ಅವಧಿಯಲ್ಲಿ ಮೋದಿ ಸರ್ಕಾರದಿಂದ ‘ಒನ್ ನೇಷನ್ ಒನ್ ಎಲೆಕ್ಷನ್’ ಜಾರಿ : ‘ಎಲ್ಲ ಮಿತ್ರಪಕ್ಷಗಳ ಸಮ್ಮತಿ’

ನವದೆಹಲಿ : ಬಿಜೆಪಿ ಅಲ್ಪಸಂಖ್ಯಾಬಲ ಹೊಂದಿದ್ದರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ತನ್ನ ಪ್ರಸ್ತುತ ಅಧಿಕಾರಾವಧಿಯಲ್ಲಿ ‘ಒನ್ ನೇಷನ್ ಒನ್ ಎಲೆಕ್ಷನ್’ ಜಾರಿಗೆ ತರಲಿದೆ ಎಂದು ಸರ್ಕಾರದ ಉನ್ನತ ಅಧಿಕಾರಿಯನ್ನ ಉಲ್ಲೇಖಿಸಿ ವರದಿಯಾಗಿದೆ. ಲೋಕಸಭೆ, ಎಲ್ಲಾ ರಾಜ್ಯ ವಿಧಾನಸಭೆಗಳು ಮತ್ತು ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ (ಪುರಸಭೆಗಳು ಮತ್ತು ಪಂಚಾಯತ್ಗಳು) ಒಂದೇ ಸಮಯದಲ್ಲಿ ಚುನಾವಣೆಗಳನ್ನು ನಡೆಸಬೇಕೆಂದು ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ. “60 ವರ್ಷಗಳ ನಂತರ ಸತತ ಮೂರನೇ ಅವಧಿಗೆ ಆಯ್ಕೆಯಾದ ಸರ್ಕಾರದ … Continue reading ಈ ಅವಧಿಯಲ್ಲಿ ಮೋದಿ ಸರ್ಕಾರದಿಂದ ‘ಒನ್ ನೇಷನ್ ಒನ್ ಎಲೆಕ್ಷನ್’ ಜಾರಿ : ‘ಎಲ್ಲ ಮಿತ್ರಪಕ್ಷಗಳ ಸಮ್ಮತಿ’